ಅಪ್ಪು ನೆನೆದು ಶಿವಣ್ಣ ಕಣ್ಣೀರು; ಕರಳು ಹಿಂಡುತ್ತೆ ಆ ಮೂರು ದೃಶ್ಯ

ಅಪ್ಪು ನೆನೆದು ಶಿವಣ್ಣ ಕಣ್ಣೀರು; ಕರಳು ಹಿಂಡುತ್ತೆ ಆ ಮೂರು ದೃಶ್ಯ

Published : Jul 12, 2022, 05:01 PM IST

ಅಪ್ಪು ಅಪ್ಪು ಅಪ್ಪು..ಕೋಟಿ ಕನ್ನಡಿಗರ ಮನಸ್ಸು ಹೇಳುವುದು ಇಷ್ಟೆ ಅಪ್ಪು. ಅಣ್ಣಾವ್ರ ಕುಟುಂಬದ ಉಸಿರು ಈ ಅಪ್ಪು. ರಾಜ್ ಕುಟುಂಬಕ್ಕೆ ತ್ರಿಮೂರ್ತಿಗಳು ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್. ಆದ್ರೆ ಒಂದು ಮೂರ್ತಿ ಕಣ್ಮರೆ ಆಗಿ 9 ತಿಂಗಳಾಯ್ತು.

ಅಪ್ಪು ಅಪ್ಪು ಅಪ್ಪು..ಕೋಟಿ ಕನ್ನಡಿಗರ ಮನಸ್ಸು ಹೇಳುವುದು ಇಷ್ಟೆ ಅಪ್ಪು. ಅಣ್ಣಾವ್ರ ಕುಟುಂಬದ ಉಸಿರು ಈ ಅಪ್ಪು. ರಾಜ್ ಕುಟುಂಬಕ್ಕೆ ತ್ರಿಮೂರ್ತಿಗಳು ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್. ಆದ್ರೆ ಒಂದು ಮೂರ್ತಿ ಕಣ್ಮರೆ ಆಗಿ 9 ತಿಂಗಳಾಯ್ತು. ಇಷ್ಟು ದಿನ ಆದ್ರು ಪ್ರತಿ ದಿನ ಪ್ರತಿ ಕ್ಷಣ ಅಪ್ಪುಗಾಗಿ ಹಂಬಲಿಸುತ್ತಿದೆ ಶಿವಣ್ಣನ ಮನ. ಪುನೀತ್ ಕೋಟಿ ಕನ್ನಡಿಗರಲ್ಲಿ ಬೆರೆತು ಬೆಸೆದು ಹೋಗಿದ್ದಾರೆ. ಅಪ್ಪುನನ್ನ ಮಗನಂತೆ ಕಂಡಿದ್ದ ಶಿವಣ್ಣ ಮಾತ್ರ ಪುನೀತ್ ನೆನೆದು ಕಣ್ಣೀರು ಹಾಕದ ದಿನಗಳೇ ಇಲ್ಲವಾಗಿದೆ. ಇದೀಗ ಡಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲೂ ಶಿವಣ್ಣ ಪುನೀತ್ ನೆನೆದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅಪ್ಪಾಜಿ ಹೋದ್ರು, ಅಮ್ಮ ಇಲ್ಲವಾದ್ರು. ರಾಘುಗೆ ಆರೋಗ್ಯ ಹಾಳಾಯ್ತು, ಅಪ್ಪುನನ್ನೂ ಕಳೆದುಕೊಂಡೆ ಅಂತ ಶಿವಣ್ಣ ಜೋರಾಗಿ ಅತ್ತು ಬಿಟ್ಟಿದ್ದಾರೆ. ಶಿವಣ್ಣನ ಕಣ್ಣೀರು ಎಂಥವರಿಗಾದ್ರು ಹೃದಯ ಹಿಂಡುತ್ತೆ.

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more