Tagaru Palya ಮನೆ ಮಗುನಾ ಇಂಟ್ರಡ್ಯೂಸ್‌ ಮಾಡುವಾಗ ಜವಾಬ್ದಾರಿ ದೊಡ್ಡದಿರುತ್ತೆ: ಧನಂಜಯ್

Dec 1, 2022, 2:53 PM IST

ಡಾಲಿ ಪಿಕ್ಚರ್ ಮೂಲಕ ಟಗರು ಪಲ್ಯ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ಡಾಲಿ ಧನಂಜಯ್ 'ಮನೆ ಮಗುನಾ ಚಿತ್ರರಂಗಕ್ಕೆ ಇಂಟ್ರಡ್ಯೂಸ್‌ ಮಾಡುವಾಗ ಜವಾಬ್ದಾರಿ ದೊಡ್ಡದಿರುತ್ತದೆ' ಎಂದಿದ್ದಾರೆ. ಈ ಚಿತ್ರಕ್ಕೆ ಪವ್ಲಿ ಸ್ಟಾರ್ ಪ್ರೇಮ್‌ ಪುತ್ರಿ ಅಮೃತಾ ನಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಅಮೃತಾಗೆ ಜೋಡಿಯಾಗಿ ನಾಗಭೂಷಣ್ ನಟಿಸುತ್ತಿದ್ದಾರೆ. 

ಅಪ್ಪು ಸರ್ ನನಗೆ ಪ್ರೇರಣೆ: ಪ್ರೇಮ್‌ ಪುತ್ರಿ 'ಅಮೃತಾ' ನುಡಿ