ಕ್ರೇಜಿ ಸ್ಟಾರ್ ರವಿಚಂದ್ರನ್ ಕರೆತಂದ ಕಾಮಿನಿ ದೇವಿ ಈಗೆಲ್ಲಿ?

Jul 14, 2020, 4:03 PM IST

ಕನ್ನಡ ಚಿತ್ರರಂಗದ ಸೂಪರ್ ಡೂಪರ್ ಸಿನಿಮಾ 'ಯುಗಪುರುಷ'. ಚಿತ್ರದ ಹಾಡುಗಳು ತುಂಬಾನೇ ವಿಭಿನ್ನ. ಅದಕ್ಕೂ ಹೆಚ್ಚಾಗಿ ಚಿತ್ರದಲ್ಲಿ ಮಿಂಚಿದ ನಟಿ ಮೂನ್ ಮೂನ್ ಸೇನ್‌ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದರು. 66 ಹರೆಯದ ಕಾಮಿನಿ ದೇವಿ ಖ್ಯಾತಿಯ ನಟಿ ಈಗೇನು ಮಾಡುತ್ತಿದ್ದಾರೆ? ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment