ಲೋಕಾರ್ಪಣೆಯಾಗಲಿದೆ ಮೋದಿ ಕಟ್ಟಿಸಿದ ಸೆಂಟ್ರಲ್ ವಿಸ್ತಾ: ಹಳೆ ಸಂಸತ್ತಿಗೂ.. ಹೊಸ ವಿಸ್ತಾಗೂ.. ಏನೇನು ವ್ಯತ್ಯಾಸ..?

ಲೋಕಾರ್ಪಣೆಯಾಗಲಿದೆ ಮೋದಿ ಕಟ್ಟಿಸಿದ ಸೆಂಟ್ರಲ್ ವಿಸ್ತಾ: ಹಳೆ ಸಂಸತ್ತಿಗೂ.. ಹೊಸ ವಿಸ್ತಾಗೂ.. ಏನೇನು ವ್ಯತ್ಯಾಸ..?

Published : May 22, 2023, 11:14 AM IST

ಹೊಸ ಸಂಸತ್ ಭವನದ ವಿಸ್ತೀರ್ಣ 64,500 ಚದರ ಕಿ.ಮೀ ಇದ್ದು, ಇಲ್ಲಿನ ಭವನಗಳೂ ಕೂಡ ತೀರಾ ವಿಶಾಲವಾಗಿವೆ. ಇಷ್ಟು ದೊಡ್ಡ ಕಟ್ಟದ ಭೂಕಂಪ ವಿರೋಧಿ ತಂತ್ರಜ್ಞಾನದಿಂದ ನಿರ್ಮಾಣವಾಗಿದೆ.

ಸೆಂಟ್ರಲ್ ವಿಸ್ತಾ ಇದು ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಕೂಸು. ಹೊಸ ಸಂಸತ್ ಭವನ ನಿರ್ಮಾಣ ಮಾಡ್ಬೇಕು ಅನ್ನೋದೇ ಅವರ ಗುರಿಯಾಗುತ್ತು. ಹೆಜ್ಜೆ ಹೆಜ್ಜೆಗೂ ಸವಾಲು, ಅಡಿಗಡಿಗೂ ಟೀಕೆ ಎದುರಿಸಿದ ಮೋದಿ ಪಡೆ, ಕಡೆಗೂ ಹೊಸ ಸಂಸತ್ ಭವನ ಲೋಕಾರ್ಪಣೆಗೆ ಮುಂದಾಗಿದೆ. ದೆಹಲಿಯಲ್ಲಿ ಹೊಸ ಸಂಸತ್ತಿನ ನಿರ್ಮಾಣದ ಕಾರ್ಯ ಆಲ್ ಮೋಸ್ಟ್ ಮುಗಿದೇ ಹೋಗಿದೆ. ಇನ್ನೇನಿದ್ರೂ ಅದರ ಲೋಕಾರ್ಪಣೆ ಮಾತ್ರ ಬಾಕಿ ಇರೋದು. ಮೋದಿ ಪ್ರಮಾಣ ವಚನ ಸ್ವೀಕರದ ದಿನ ಕೂಡ ಮೇ. 28, ಅವತ್ತಿಗೆ ಮೋದಿ ಸರ್ಕಾರ ಕೇಂದ್ರದಲ್ಲಿ ಅಧಿಕಾರ ಹಿಡಿದು ಭರ್ತಿ 9 ವರ್ಷ ಕಂಪ್ಲೀಟ್ ಆಗುತ್ತೆ.  ಅಷ್ಟೇ ಅಲ್ಲ, ಇದೇ ಮೇ. 28ರಂದೇ, ಸ್ವಾತಂತ್ರ ಹೋರಾಟಗಾರ, ಅಪ್ರತಿಮ ವೀರ ಸಾವರ್ಕರ್ ಅವರ ಜನ್ಮದಿನವೂ ಹೌದು. ಅದೇ ದಿನವೇ ಹೊಸ ಸಂಸತ್ ಭವನ ಲೋಕಾರ್ಪಣೆಯಾಗಲಿದೆ.

ಇದನ್ನೂ ವೀಕ್ಷಿಸಿ: ಮಿಷನ್ 123 ಅಂದವರು 19ಕ್ಕೆ ಕುಸಿದದ್ದು ಹೇಗೆ?: ಗೌಡರ ಭದ್ರಕೋಟೆ ಛಿದ್ರ ಮಾಡಿದ್ದು ಬಂಡೆನಾ.. ಬಿಜೆಪಿನಾ..?

20:04ಏನಿದು ಡಿಕೆ ಮಾತಿನ ಮರ್ಮ? ಶಕ್ತಿವಂತರಿಗೆ ಶತ್ರುಗಳು ಜಾಸ್ತಿ: ಬಂಡೆ ಹೇಳಿದ ಶತ್ರು ರಹಸ್ಯ!
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
22:45ದಳಪತಿ Vs ಗಣಿಧಣಿ, 20 ವರ್ಷಗಳ ರಣ ದುಷ್ಮನಿ! ಗಾಲಿ ರೆಡ್ಡಿ ಪರವಾಗಿ ಅಖಾಡಕ್ಕಿಳಿದ HDK!
24:03Narendra Modi: 2025ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಧನೆ ಏನು? ಇಲ್ಲಿದೆ ನೋಡಿ ಸಂಪೂರ್ಣ ವರದಿ
20:58ಅಣ್ಣನನ್ನೇ ಓವರ್ ಟೇಕ್ ಮಾಡಿದ್ರಾ ಮುದ್ದಿನ ತಂಗಿ? ಅರ್ಧ ನಿಜವಾಗಿದೆ ಅಂದು ಇಂದಿರಾ ನುಡಿದಿದ್ದ ಭವಿಷ್ಯ!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?