Oct 19, 2021, 6:51 PM IST
ಬೆಂಗಳೂರು, (ಅ.19): ಸಾರಿಗೆ ಸಚಿವ ಶ್ರೀರಾಮುಲು ಕಚೇರಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಫೋಟೋಗೆ ಜಾಗವೇ ಇಲ್ಲ.
ಮಳೆಗೆ ಉತ್ತರಖಂಡ ಕೇರಳ ತತ್ತರ, ಪಾಕ್ ಪಂದ್ಯ ಬಹಿಷ್ಕಾರಕ್ಕೆ BCCI ಉತ್ತರ; ಅ.19ರ ಟಾಪ್ 10 ಸುದ್ದಿ!
ಹೌದು...ಗಾಂಧೀಜಿ, ರಾಷ್ಟ್ರಪತಿ, ಪ್ರಧಾನಿ ಮೋದಿ ಸಾಲಿನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಫೋಟೋ ಇದೆ. ನಿಯಮಾವಳಿ ಪ್ರಕಾರ ಹಾಲಿ ಸಿಎಂ ಫೋಟೋ ಹಾಕಬೇಕು. ಆದ್ರೆ, ಬಸವರಾಜ ಬೊಮ್ಮಾಯಿ ಅವರ ಫೋಟೋ ಇಲ್ಲ. ಡಿಸಿಎಂ ಸ್ಥಾನ ಕೊಡದ ಸಿಎಂ ಮೇಲಿನ ಮುನಿಸೋ....? ಯಡಿಯೂರಪ್ಪ ಮೇಲೆ ಮಾತ್ರ ನಿಷ್ಠೆಯೋ..? ಎನ್ನುವ ಚರ್ಚೆಗೆ ಗ್ರಾಸವಾಗಿದೆ.