ಪ್ರಜ್ವಲ್ VS ಶ್ರೇಯಸ್ ಯಾರಿಗೆ ಸಿಂ'ಹಾಸನ'? ಕುಟುಂಬ ರಾಜಕಾರಣಕ್ಕೆ ಏನಂತಾರೆ ಹಾಸನ ಜನ?

Apr 23, 2024, 9:46 AM IST

ದೇಶದಲ್ಲಿ ಲೋಕಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಹೀಗಾಗಿ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮತದಾರನ ನಾಡಿಮಿಡಿತವನ್ನ ತಿಳಿದುಕೊಳ್ಳಲು ನನ್ನ ವೋಟು ನನ್ನ ಮಾತು ಎಂಬ ಕಾರ್ಯಕ್ರಮವನ್ನ ಆಯೋಜಿಸಿದೆ. ಈ ಬಾರಿಯ ಚುನಾವಣೆಯಲ್ಲಿ ಹಾಸನದ ಮತದಾರ ಪ್ರಭು ಯಾರ ಪರ, ಯಾವ ಪಕ್ಷದ ಪರ ಇದ್ದಾನೆ ಎಂಬುದನ್ನು ಇಂದಿನ ಕಾರ್ಯಕ್ರಮದಲ್ಲಿ ತಿಳಿದುಕೊಳ್ಳುವ ಪ್ರಯತ್ನವನ್ನ ಮಾಡಲಾಗಿದೆ. ಇದೆಲ್ಲದರ ಕಂಪ್ಲೀಟ್‌ ಮಾಹಿತಿ ಇಂದಿನ ವಿಡಿಯೋದಲ್ಲಿದೆ. 

ಇದನ್ನೂ ವೀಕ್ಷಿಸಿ:  Watch Video: ರಾಷ್ಟ್ರ ರಾಜಕಾರಣದಲ್ಲಿ ನೇತಾ VS ಅಭಿನೇತಾ ಸಮರ! ರಾಜಕೀಯ ಅಗ್ನಿಪಥಕ್ಕೆ ಬಂದಿದ್ದು ಹೇಗೆ ಬಚ್ಚನ್ ?