ಎಚ್‌ಡಿಕೆ 30 ಲಕ್ಷದ ಬಾಂಬ್.. ಬೊಮ್ಮಾಯಿ "ಕೋಟಿ" ಬಾಂಬ್: ಕುಮಾರಸ್ವಾಮಿ ಹೇಳಿದ "YST" ಟ್ಯಾಕ್ಸ್‌ನ ಅಸಲಿಯತ್ತೇನು..?

ಎಚ್‌ಡಿಕೆ 30 ಲಕ್ಷದ ಬಾಂಬ್.. ಬೊಮ್ಮಾಯಿ "ಕೋಟಿ" ಬಾಂಬ್: ಕುಮಾರಸ್ವಾಮಿ ಹೇಳಿದ "YST" ಟ್ಯಾಕ್ಸ್‌ನ ಅಸಲಿಯತ್ತೇನು..?

Published : Jul 04, 2023, 01:00 PM IST

ಸಿದ್ದು ಸರ್ಕಾರದ ವಿರುದ್ಧ ದಳಪತಿಯ "YST" ಬಾಂಬ್..!
"YST" ಟ್ಯಾಕ್ಸ್ ಕಲೆಕ್ಷನ್ ಶುರುವಾಗಿದೆ ಅಂದ್ರು ಎಚ್‌ಡಿಕೆ..!
ಸಿಎಂ ಕಚೇರಿ ವಿರುದ್ಧವೇ ನೇರ ಆರೋಪ ಮಾಡಿದ ದಳಪತಿ

YST ಸೀಕ್ರೆಟ್, 30 ಲಕ್ಷದ ರಹಸ್ಯ. ಇದು ಸಿದ್ದರಾಮಯ್ಯ  ನೇತೃತ್ವದ ಕೈ ಸರ್ಕಾರದ ವಿರುದ್ಧ ದಳಪತಿ ಕುಮಾರಸ್ವಾಮಿ ಸ್ಫೋಟಿಸಿರೋ ಬಾಂಬ್. ನೇರವಾಗಿ ಸಿಎಂ ಬುಡದಲ್ಲೇ ಸ್ಫೋಟಿಸಿರುವ ಆಟಂ ಬಾಂಬ್. ಸಿದ್ದು ಸರ್ಕಾರ ಅಸ್ತಿತ್ವಕ್ಕೆ ಬಂದ ಒಂದೂವರೆ ತಿಂಗಳಲ್ಲೇ ಕಾಂಗ್ರೆಸ್ ಸರ್ಕಾರದ ವಿರುದ್ಧ ಎಚ್ಡಿಕೆ ವರ್ಗಾವಣೆ ದಂಧೆಯ ಆರೋಪ ಮಾಡಿದ್ದಾರೆ. ರಾಜ್ಯದಲ್ಲಿ GST ಜೊತೆ YST ಟ್ಯಾಕ್ಸ್ ಕಲೆಕ್ಷನ್ ಶುರುವಾಗಿದೆ ಅಂದಿದ್ದಾರೆ. GST ಬಗ್ಗೆ ನಿಮ್ಗೆ ಗೊತ್ತಿರ್ಲೇಬೇಕು. GST ಅಂದ್ರೆ Goods & Service Tax, ಅಂದ್ರೆ ಸರಕು ಮತ್ತು ಸೇವಾ ತೆರಿಗೆ. ಇದು 2017ರಲ್ಲಿ ಮೋದಿ ಸರ್ಕಾರ ಜಾರಿಗೆ ತಂದಿದ್ದ ಕ್ರಾಂತಿಕಾರಿ ನಿರ್ಧಾರ. ಏನಿದು ಕುಮಾರಸ್ವಾಮಿಯವರು ಹೇಳ್ತಿರೋ YST ತೆರಿಗೆ..? YSTನಲ್ಲಿ T ಅಂದ್ರೆ ಟ್ಯಾಕ್ಸ್ ಅನ್ನೋದು ಸ್ಪಷ್ಟ. ಹಾಗಾಗ್ರೆ  ವೈ ಅಂದ್ರೇನು, YST ಟ್ಯಾಕ್ಸನ್ನು ಸರ್ಕಾರವೇ introduce ಮಾಡಿದ್ಯಂತೆ.. ಅಂದ್ರೆ ಜನ ಹೊಸ ತೆರಿಗೆ ಕಟ್ಟೋಕೆ ರೆಡಿಯಾಗ್ಬೇಕಾ..? ಹಾಗೇನೂ ಇಲ್ಲ.. ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಫೋಟಿಸಿರೋ YST ಬಾಂಬ್'ನ ಸೀಕ್ರೆಟ್ ಬೇರೆಯೇ ಇದೆ. 

ಇದನ್ನೂ ವೀಕ್ಷಿಸಿ: ಕುರಿಗಾಹಿ ಹನುಮಂತನ ಹೊಸ ವರಸೆ ನೋಡಿದ್ರಾ?: ಮಾಡೆಲ್ ಜೊತೆ ಸಿಂಗರ್ ರ‍್ಯಾಂಪ್‌ ವಾಕ್!

21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
Read more