ಮುಖ್ಯಮಂತ್ರಿ ಪಟ್ಟಕ್ಕಾಗಿ 'ದೇವಮೂಲೆ' ಹುಡುಕಿ ಬಂದರಾ ಡಿಕೆ?  ಚನ್ನಪಟ್ಟಣ ಚದುರಂಗದಲ್ಲಿ ರೋಚಕ ದಾಳ ಉರುಳಿಸಿದ ಡಿಕೆಶಿ!

ಮುಖ್ಯಮಂತ್ರಿ ಪಟ್ಟಕ್ಕಾಗಿ 'ದೇವಮೂಲೆ' ಹುಡುಕಿ ಬಂದರಾ ಡಿಕೆ? ಚನ್ನಪಟ್ಟಣ ಚದುರಂಗದಲ್ಲಿ ರೋಚಕ ದಾಳ ಉರುಳಿಸಿದ ಡಿಕೆಶಿ!

Published : Jun 20, 2024, 11:59 AM IST

ಕನಕಾಧಿಪತಿಯ ಚನ್ನಪಟ್ಟಣ ಚದುರಂಗದ ಹಿಂದೆ ನಾಲ್ಕು ಲೆಕ್ಕಾಚಾರಗಳಿವೆ. ದಳಪತಿ ವಿರುದ್ಧದ ಸೇಡು, ರಾಮನಗರ ಜಿಲ್ಲೆಯಿಂದ ಜೆಡಎಸ್ಸನ್ನು ಖಾಲಿ ಮಾಡಿಸುವ ಪ್ಲಾನ್, ಸೋತ ಸಹೋದರನಿಗೆ ರಾಜಕೀಯ ನೆಲೆ ಕಲ್ಪಿಸುವ ಮಾಸ್ಟರ್ ಪ್ಲಾನ್..  ಡಿಕೆ ಶಿವಕುಮಾರ್ ಉರುಳಿಸಿರೋ ಚನ್ನಪಟ್ಟಣ ದಾಳದ ಹಿಂದೆ ಮತ್ತೊಂದು ರಹಸ್ಯ ಅಡಗಿದೆ. ಅದೇ ದೇವಮೂಲೆ ರಹಸ್ಯ. 

ಚನ್ನಪಟ್ಟಣ(ಜೂ.20):  ಚನ್ನಪಟ್ಟಣ ನನ್ನ ಹೃದಯ ಅಂದ್ರು ಕನಕಾಧಿಪತಿ..! ಟೆಂಪಲ್ ರನ್ ಮೂಲಕ ಚನ್ನಪಟ್ಟಣ ದಂಡಯಾತ್ರೆಗೆ ಶ್ರೀಕಾರ ಹಾಕಿದ್ರಾ ಡಿಕೆ..? ಅಜ್ಜಯ್ಯನ ಆಜ್ಞೆ.. ದೇವಮೂಲೆ ರಹಸ್ಯ.. ಬಂಡೆ ಚದುರಂಗ..! ಚನ್ನಪಟ್ಟಣ ಬೈ ಎಲೆಕ್ಷನ್’ನಲ್ಲಿ ಸ್ಪರ್ಧಿಸ್ತಾರಾ ಕನಕವೀರ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಕನಕಾಧಿಪತಿಯ ಚನ್ನಪಟ್ಟಣ ಚದುರಂಗ.

ಕನಕಪುರದ ಸೋಲಿಲ್ಲದ ಸರದಾರನ ಚನ್ನಪಟ್ಟಣ ಚದುರಂಗ.. ಕನಕಾಧಿಪತಿ ಡಿಕೆ ಶಿವಕುಮಾರ್ ಅವರಿಂದ ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಪಗಡೆಯಾಟ. ಉರುಳಿತು ದಾಳ, ಕೆರಳಿತು ರಾಜಕಾರಣ..! ಚನ್ನಪಟ್ಟಣದಲ್ಲಿ ನಡೆಯಲಿದ್ಯಾ ಮತ್ತೊಂದು ಮಹಾಯುದ್ಧ..? ಗೊಂಬೆ ನಾಡಿನಿಂದ ವಿಧಾನಸಭಾ ಉಪಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಸುಳಿವು ಬಿಟ್ಟು ಕೊಟ್ಟರು ಡಿಸಿಎಂ ಡಿಕೆಶಿ..! ಹಾಗಾದ್ರೆ ಏನಿದು ಕನಕಾಧಿಪತಿಯ ಚನ್ನಪಟ್ಟಣ ಚದುರಂಗ ಸೀಕ್ರೆಟ್..? ಕನಕಪುರ ಕ್ಷೇತ್ರ ತ್ಯಾಗದ ಹಿಂದಿನ ಅಸಲಿ ಗುಟ್ಟೇನು..? ರಾಜಕೀಯ ಚಾಣಕ್ಯ ಡಿಕೆ ಶಿವಕುಮಾರ್ ಅವರ ಚನ್ನಪಟ್ಟಣ ಚದುರಂಗ ರಹಸ್ಯವನ್ನು ತೋರಿಸ್ತೀವಿ ನೋಡಿ.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕನ ಪಟ್ಟ ಯಾರಿಗೆ? ಜಿ.ಟಿ.ದೇವೆಗೌಡರಿಗೆ ಪಟ್ಟ ಕಟ್ಟಲು ತೀರ್ಮಾನ?

ದಳಪತಿ ವಿರುದ್ಧದ ಸೇಡು, ರಾಮನಗರ ಜಿಲ್ಲೆಯಿಂದ ಜೆಡಎಸ್ಸನ್ನು ಖಾಲಿ ಮಾಡಿಸುವ ಲೆಕ್ಕಾಚಾರ, ಸಹೋದರನಿಗೆ ರಾಜಕೀಯ ನೆಲೆ ಕಲ್ಪಿಸುವ ಪ್ಲಾನ್.. ಡಿಕೆ ಸಾಹೇಬನ ಚನ್ನಪಟ್ಟಣ ಚದುರಂಗದ ಹಿಂದೆ ಮತ್ತೊಂದು ರಹಸ್ಯ ಅಡಗಿದೆ. ಅದೇ ದೇವಮೂಲೆ ರಹಸ್ಯ. ಅಷ್ಟಕ್ಕೂ ಏನಿದು ದೇವಮೂಲೆ ಸೀಕ್ರೆಟ್..? 

ಚನ್ನಪಟ್ಟಣ ಅಖಾಡಕ್ಕೆ ಇಳಿಯಲು ರೆಡಿಯಾದ್ರಾ ಡಿಕೆಶಿ? ದಳಪತಿಗೆ ಸಡ್ಡು ಹೊಡೆಯಲು ಅಖಾಡಕ್ಕೆ ಇಳಿತಾರಾ?

ಕನಕಾಧಿಪತಿಯ ಚನ್ನಪಟ್ಟಣ ಚದುರಂಗದ ಹಿಂದೆ ನಾಲ್ಕು ಲೆಕ್ಕಾಚಾರಗಳಿವೆ. ದಳಪತಿ ವಿರುದ್ಧದ ಸೇಡು, ರಾಮನಗರ ಜಿಲ್ಲೆಯಿಂದ ಜೆಡಎಸ್ಸನ್ನು ಖಾಲಿ ಮಾಡಿಸುವ ಪ್ಲಾನ್, ಸೋತ ಸಹೋದರನಿಗೆ ರಾಜಕೀಯ ನೆಲೆ ಕಲ್ಪಿಸುವ ಮಾಸ್ಟರ್ ಪ್ಲಾನ್..  ಡಿಕೆ ಶಿವಕುಮಾರ್ ಉರುಳಿಸಿರೋ ಚನ್ನಪಟ್ಟಣ ದಾಳದ ಹಿಂದೆ ಮತ್ತೊಂದು ರಹಸ್ಯ ಅಡಗಿದೆ. ಅದೇ ದೇವಮೂಲೆ ರಹಸ್ಯ. ಅಷ್ಟಕ್ಕೂ ಏನಿದು ದೇವಮೂಲೆ ಸೀಕ್ರೆಟ್..? ಇಲ್ಲಿದೆ ನೋಡಿ ಆ  ಇಂಟ್ರೆಸ್ಟಿಂಗ್ ಸ್ಟೋರಿ.
ಚನ್ನಪಟ್ಟಣ ಬೈ ಎಲೆಕ್ಷನ್'ನಲ್ಲಿ ಡಿಕೆ ಶಿವಕುಮಾರ್ ಸ್ಪರ್ಧಿಸಿದ್ರೆ, ಕಮಲದಳ ಮೈತ್ರಿ ಅಭ್ಯರ್ಥಿ ಯಾರು..? ಚನ್ನಪಟ್ಟಣ ರಣರಂಗದ ಚರಿತ್ರೆ ಹೇಳೋದೇನು..? ಕಳೆದ 16 ವರ್ಷಗಳಲ್ಲಿ ಒಮ್ಮೆಯೂ ಗೆಲ್ಲದ ಕ್ಷೇತ್ರದಿಂದ ಡಿಕೆಶಿ ಸ್ಪರ್ಧಿಸುವ ಸುಳಿವು ನೀಡಿರೋದು ಅದ್ಯಾವ ಧೈರ್ಯದ ಮೇಲೆ..?

ಡಿಕೆ ಶಿವಕುಮಾರ್ ಅವರ ನಡೆ-ನುಡಿಗಳನ್ನು ನೋಡಿದ್ರೆ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ನಡೆಯುವ ಉಪಚುನಾವಣೆಯಲ್ಲಿ ಅವರೇ ಸ್ಪರ್ಧಿಸೋದು ಪಕ್ಕಾ. ಹಾಗಾದ್ರೆ, ಕಮಲದಳ ಮೈತ್ರಿ ಅಭ್ಯರ್ಥಿ ಯಾರು..? ಚನ್ನಪಟ್ಟಣ ರಣರಂಗದ ರಾಜಕೀಯ ಚರಿತ್ರೆ ಹೇಳೋದೇನು..? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.

21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
23:34‘ತಾಳ್ಮೆಗೂ ಕೊನೆಯಿದೆ..’ ಕಡೆಯ ವಾರ್ನಿಂಗ್ ಕೊಟ್ರಾ ಡಿ.ಕೆ ಸುರೇಶ್? ‘ವಚನ’ ಕದನದ ಹಿಂದಿನ ಅಸಲಿ ರಹಸ್ಯವೇನು..?
21:54ಪಶ್ಚಿಮ ಬಂಗಾಳದ ರಣರಂಗ ಆರಂಭ: ಕೇಸರಿ ಕಲಿಗಳ ದಂಡು ದಾಳಿಗೆ ಸಿಂಹಿಣಿಯ ಸವಾಲ್
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
20:04ಏನಿದು ಡಿಕೆ ಮಾತಿನ ಮರ್ಮ? ಶಕ್ತಿವಂತರಿಗೆ ಶತ್ರುಗಳು ಜಾಸ್ತಿ: ಬಂಡೆ ಹೇಳಿದ ಶತ್ರು ರಹಸ್ಯ!
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
22:45ದಳಪತಿ Vs ಗಣಿಧಣಿ, 20 ವರ್ಷಗಳ ರಣ ದುಷ್ಮನಿ! ಗಾಲಿ ರೆಡ್ಡಿ ಪರವಾಗಿ ಅಖಾಡಕ್ಕಿಳಿದ HDK!
24:03Narendra Modi: 2025ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಧನೆ ಏನು? ಇಲ್ಲಿದೆ ನೋಡಿ ಸಂಪೂರ್ಣ ವರದಿ
20:58ಅಣ್ಣನನ್ನೇ ಓವರ್ ಟೇಕ್ ಮಾಡಿದ್ರಾ ಮುದ್ದಿನ ತಂಗಿ? ಅರ್ಧ ನಿಜವಾಗಿದೆ ಅಂದು ಇಂದಿರಾ ನುಡಿದಿದ್ದ ಭವಿಷ್ಯ!
Read more