Mar 29, 2024, 4:47 PM IST
ಅದೊಂದು ರಾತ್ರಿ ಸಂಜಯ್ ಗಾಂಧಿ ಅಮ್ಮಾ ಎದ್ದು ಹೊರಡು ಎಂದು ಹೇಳಿದ್ದರು. ಅದು ಇಂದಿರಾ ಗಾಂಧಿಯವರ(Indira Gandhi) ರಾಜಕೀಯ ಭವಿಷ್ಯವನ್ನು ಬದಲಿಸಿತ್ತು. ಪುತ್ರನ ಮಾತಿಗೆ ಆ ರಾತ್ರಿ ಇಂದಿರಾ ಗಾಂಧಿ ಬಿಹಾರದ(Bihar) ಗ್ರಾಮವೊಂದಕ್ಕೆ ಹೋದರು. ಅಲ್ಲಿ 1977 ರಲ್ಲಿ ಕುರ್ಮಿ ಸಮುದಾಯದ ಇಬ್ಬರು 17 ದಲಿತರನ್ನು(Dalits) ಕೊಂದು ಬಿಟ್ಟಿದ್ದರು. ಇತ್ತ ದೆಹಲಿಯಲ್ಲಿ ಸಂಜಯ್ ಗಾಂಧಿ ಕಳೆದುಕೊಂಡಿದ್ದ ಅಧಿಕಾರವನ್ನು ಪಡೆಯಲು ಮಾಸ್ಟರ್ ಪ್ಲ್ಯಾನ್ ರೆಡಿಯಾಗಿತ್ತು. ಈ ನರಮೇಧ ಇಂದಿರಾ ಗಾಂಧಿ ಫಿನಿಕ್‌ನಂತೆ ಎದ್ದು ನಿಲ್ಲಲು ಕಾರಣವಾಯ್ತು. ಅಲ್ಲದೇ ಆ ಗ್ರಾಮಕ್ಕೆ ಇಂದಿರಾ ಗಾಂಧಿ ಆನೆ ಮೂಲಕ ಹೋಗುತ್ತಾರೆ ಎಂಬುದು ವಿಶೇಷ.
ಇದನ್ನೂ ವೀಕ್ಷಿಸಿ: Shettar-Ramesh Jarakiholi:ಜಗದೀಶ್ ಶೆಟ್ಟರ್ ಭೇಟಿಯಾದ ರಮೇಶ್: ಹೆಬ್ಬಾಳ್ಕರ್ ಪುತ್ರ ಮೃಣಾಲ್ ಸೋಲಿಸಲು ಜಾರಕಿಹೊಳಿ ಪ್ಲ್ಯಾನ್ !