'ನಾನು ಪ್ರಬಲ ಆಕಾಂಕ್ಷಿ' ಕೊನೆಗೂ ಮನದಾಳ ತೆರೆದಿಟ್ಟ ಸಿನಿಯರ್ ಶಾಸಕ

Jul 28, 2021, 7:36 PM IST

ಬೆಂಗಳೂರು, (ಜು.28): ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೇ ಮತ್ತೊಂದೆಡ ಸಚಿವ ಸ್ಥಾನಕ್ಕೆ ಭರ್ಜರಿ ಪೈಪೋಟಿ ಶುರುವಾಗಿದೆ.

'ವಿಜಯೇಂದ್ರರ ಆಯ್ಕೆ ಮಾಡಲು ಬೊಮ್ಮಾಯಿ ಆಯ್ಕೆ'

ಮಂತ್ರಿ ಸ್ಥಾನದ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತದೆ.  ನಾನು ಹಿರಿಯನಿದ್ದು ಸಹಜವಾಗಿಯೇ ಸಚಿವ ಸ್ಥಾನದ ಆಕಾಂಕ್ಷಿ ಎಂದು ಸಿದ್ದು ಸವದಿ ಹೇಳಿದ್ದಾರೆ.