ಮೋದಿ ವಿರುದ್ಧ ಕಾಂಗ್ರೆಸ್ ನಿಗೂಢ ಖೆಡ್ಡಾ..?! : 50 ವರ್ಷದ ಹಿಂದೆ ಕೈ ಬತ್ತಳಿಕೆಯಲ್ಲಿತ್ತಂತೆ ಆ ಅಸ್ತ್ರ..!

ಮೋದಿ ವಿರುದ್ಧ ಕಾಂಗ್ರೆಸ್ ನಿಗೂಢ ಖೆಡ್ಡಾ..?! : 50 ವರ್ಷದ ಹಿಂದೆ ಕೈ ಬತ್ತಳಿಕೆಯಲ್ಲಿತ್ತಂತೆ ಆ ಅಸ್ತ್ರ..!

Published : Jun 02, 2023, 12:41 PM IST

ಪಂಚರಾಜ್ಯಗಳಲ್ಲೂ ಕಾಂಗ್ರೆಸ್ ವಿಚಿತ್ರ ವ್ಯೂಹ!
ರಾಜಸ್ಥಾನದ ಸಿಂಹಾಸನ ಗೆಲ್ಲೋಕೆ ಕೈ ಪ್ಲಾನ್!
ಎಲ್ಲೆಲ್ಲಿ ಗ್ಯಾರೆಂಟಿ ಪ್ರಯೋಗಗೊಳ್ಳಲಿದೆ ಆ ಅಸ್ತ್ರ..?

ಕರ್ನಾಟಕ ಕುರುಕ್ಷೇತ್ರ ಕಳೆದು, ಹೊಸ ಸರ್ಕಾರವೊಂದು ರೂಪುಗೊಂಡು, ಮುಂದಿನ ಬಜೆಟ್‌ಗೆ ಸಕಲ ಸಿದ್ಧತೆ ನಡೀತಾ ಇದೆ. ಕೊಟ್ಟ ವಾಗ್ದಾನ ಪೂರೈಸಿಕೊಳ್ಳೋದಕ್ಕೆ, ರಾಜ್ಯ ಕಾಂಗ್ರೆಸ್ ಪಾಳಯ ಏನೇನು ರಹದಾರಿಗಳಿವೆ ಅನ್ನೋ ಹುಡುಕಾಟದಲ್ಲಿದೆ. ರಾಜ್ಯ ಕಾಂಗ್ರೆಸ್ ಪರಿಸ್ಥಿತಿ ಈ ರೀತಿ ಇದ್ರೆ, ಇನ್ನು ರಾಷ್ಟ್ರೀಯ ಕಾಂಗ್ರೆಸ್ ಕತೆನೇ ಬೇರೆ.. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಾಲಿಗೆ, ಕರ್ನಾಟಕದ ಗೆಲುವು ಈಗ ಮುಗಿದ ಅಧ್ಯಾಯ. ಸಿದ್ದರಾಮಯ್ಯ ಸಾರಥ್ಯದಲ್ಲಿ, ಡಿಕೆ ಶಿವಕುಮಾರ್ ನೇತೃತ್ವದಲ್ಲಿ, ಸರ್ಕಾರ ಹೇಗೆ ನಡೆದುಕೊಂಡು ಹೋಗುತ್ತೆ. ಹಾಗಾಗಿನೇ, ಈ ಬಗ್ಗೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಯಾರೂ ತಲೆಕೆಡಿಸಿಕೊಳ್ಳೋ ಅವಶ್ಯಕತೆ ಇಲ್ಲ.. ಆದ್ರೆ, ಆ ಕಾಂಗ್ರೆಸ್ ಮುಂದೆ, ಈಗ ಅತಿ ದೊಡ್ಡ ಸವಾಲೊಂದು ಬಂದು ನಿಂತಿದೆ.. ಆ ಸವಾಲು ಗೆಲ್ಲೋದಕ್ಕೆ, ನಿಗೂಢ ವ್ಯೂಹ ರಚಿಸಿಕೊಂಡು ಯುದ್ಧರಂಗಕ್ಕೆ ಧುಮುಕ್ತಿದೆ. 

ಇದನ್ನೂ ವೀಕ್ಷಿಸಿ: RTI ಕಾರ್ಯಕರ್ತನನ್ನ ಕೊಂದುಬಿಟ್ಟರಾ ಪೊಲೀಸರು?: ಅರೆಸ್ಟ್ ಆಗಿ 2 ಗಂಟೆಯಲ್ಲೇ ಹರೀಶ ಮೃತಪಟ್ಟಿದ್ಯಾಕೆ ?

20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
20:04ಏನಿದು ಡಿಕೆ ಮಾತಿನ ಮರ್ಮ? ಶಕ್ತಿವಂತರಿಗೆ ಶತ್ರುಗಳು ಜಾಸ್ತಿ: ಬಂಡೆ ಹೇಳಿದ ಶತ್ರು ರಹಸ್ಯ!
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
22:45ದಳಪತಿ Vs ಗಣಿಧಣಿ, 20 ವರ್ಷಗಳ ರಣ ದುಷ್ಮನಿ! ಗಾಲಿ ರೆಡ್ಡಿ ಪರವಾಗಿ ಅಖಾಡಕ್ಕಿಳಿದ HDK!
24:03Narendra Modi: 2025ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಧನೆ ಏನು? ಇಲ್ಲಿದೆ ನೋಡಿ ಸಂಪೂರ್ಣ ವರದಿ
20:58ಅಣ್ಣನನ್ನೇ ಓವರ್ ಟೇಕ್ ಮಾಡಿದ್ರಾ ಮುದ್ದಿನ ತಂಗಿ? ಅರ್ಧ ನಿಜವಾಗಿದೆ ಅಂದು ಇಂದಿರಾ ನುಡಿದಿದ್ದ ಭವಿಷ್ಯ!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
Read more