
ಇಂದ್ರಪ್ರಸ್ಥದಲ್ಲಿ ವಿಜೃಂಭಿಸ್ತಾ ಇದ್ದಾರೆ ಚದುರಂಗದ ಚಾಣಕ್ಯ.. ಅವರ ಪಟ್ಟು.. ಇವರ ಪ್ರತಿಪಟ್ಟು.. ಅವರ ದಾಳಕ್ಕೆ ಇವರ ಪ್ರತಿದಾಳ..! ಪಂಚಾಸ್ತ್ರ ಪ್ರಯೋಗಿಸಿದ ಸಿದ್ದರಾಮಯ್ಯ.. ಸಡ್ಡು ಹೊಡೆದ ಡಿಕೆ ಬತ್ತಳಿಕೆಯಲ್ಲಿ ಒಂದೇ ಅಸ್ತ್ರ.. ಕನಕಪುರ ಬಂಡೆ ಪಾಲಿಗೆ ಅದುವೇ ಬ್ರಹ್ಮಾಸ್ತ್ರ..!
ಸಿದ್ದರಾಮಯ್ಯನವರ ಐದು ಹೆಜ್ಜೆಗಳಿಗೂ ಐದು ಅಡ್ಡಗಾಲು.. ವರಿಷ್ಠರ ಅಂಗಳದಲ್ಲಿ ಗೆದ್ದರಾ ಡಿಕೆ ಶಿವಕಮಾರ್..? ಇಂದ್ರಪ್ರಸ್ಥ ಒಡ್ಡೋಲಗದಲ್ಲಿ ಶಕ್ತಿ ಹೆಚ್ಚಿಸಿಕೊಂಡ್ರಾ ಕನಕಾಧಿಪತಿ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಚಾಣಾಕ್ಷನ ಚದುರಂಗ.