ಪಂಚರಾಜ್ಯ ದಂಗಲ್ ಜೊತೆಗೆ ಲೋಕಸಭಾ ಚುನಾವಣೆ!?: ಅವಧಿಗೂ ಮುನ್ನವೇ ಸಂಭವಿಸುತ್ತಾ 'ಲೋಕ'ಸಂಗ್ರಾಮ..?

ಪಂಚರಾಜ್ಯ ದಂಗಲ್ ಜೊತೆಗೆ ಲೋಕಸಭಾ ಚುನಾವಣೆ!?: ಅವಧಿಗೂ ಮುನ್ನವೇ ಸಂಭವಿಸುತ್ತಾ 'ಲೋಕ'ಸಂಗ್ರಾಮ..?

Published : Jun 18, 2023, 12:27 PM IST

ಪಂಚರಾಜ್ಯ ಚುನಾವಣೆಗಳ ಮೇಲೆ ಕಾಂಗ್ರೆಸ್ ಕಣ್ಣು!
ಲೋಕ ಸಂಗ್ರಾಮ ಗೆಲ್ಲೋ ಮುನ್ನ ಪಂಚಾಗ್ನಿ ಪರೀಕ್ಷೆ!
ರಾಷ್ಟ್ರ ರಾಜಕಾರಣ ಬದಲಿಸಿತಾ ರಾಜ್ಯ ಚುನಾವಣೆ..?

ಈ ಬಾರಿಯ ಕರ್ನಾಟಕ ರಾಜ್ಯದ ಚುನಾವಣಾ ಫಲಿತಾಂಶ ಇದೆಯಲ್ಲಾ, ಇದು ನಿಜಕ್ಕೂ ದೇಶದ ರಾಜಕೀಯ ದಿಕ್ಕನ್ನೇ ಬದಲಾಯಿಸಿದ ಚುನಾವಣೆಯಾಗಿದೆ. ಇವತ್ತು ಪ್ರತಿ ರಾಜ್ಯದ, ಪ್ರತಿಯೊಂದು ಪಕ್ಷವೂ ಸಹ, ಕರ್ನಾಟಕದಲ್ಲಿ ಏನಾಗಿದೆ ಅನ್ನೋದನ್ನ ನೋಡಿ ಪಾಠ ಕಲಿಯೋ ಹಂತಕ್ಕೆ ಬಂದಿದ್ದಾವೆ. ಅಂಥದ್ದೊಂದು ರಾಜಕೀಯ ಸುನಾಮಿ ಸೃಷ್ಟಿಸಿದೆ, ಕರ್ನಾಟಕ ಚುನಾವಣಾ ಫಲಿತಾಂಶ-2023.ಯಾವಾಗಲೂ ಗೆದ್ದೇ ಗೆಲ್ಲುತ್ತೇವೆ ಎಂಬ ಅಹಮಿಕೆಯಲ್ಲಿದ್ದ ಬಿಜೆಪಿ ಪಾಲಿಗೆ ದೊಡ್ಡ ಆಘಾತವನ್ನೇ ನೀಡಿದೆ. ಬಿಜೆಪಿಯ ಪ್ರತಿಷ್ಠೆಗೆ ಪೆಟ್ಟು ನೀಡಿದೆ. ಅಟ್ ಎ ಸೇಮ್ ಟೈಮ್, ಸತತವಾಗಿ ಸೋತು ಸೋತು ಕಂಗೆಟ್ಟಿದ್ದ ಕಾಂಗ್ರೆಸ್‌ ಪಾರ್ಟಿಗೆ ದೊಡ್ಡದೊಂದು ಸಂದೇಶವನ್ನೂ ನೀಡಿದೆ. ಸರಿಯಾಗಿ ಫೈಟ್ ಕೊಟ್ರೆ, ನಾವು ಕೂಡ ಗೆಲ್ಲಬಹುದು ಅನ್ನೋ ಅರಿವು ಮೂಡಿಸಿದೆ. ಹಾಗಾಗಿನೇ ಮುಂದಿನ ಚುನಾವಣಾ ರಣಕಣ ಕಳೆಗಟ್ಟಿದೆ.

ಇದನ್ನೂ ವೀಕ್ಷಿಸಿ: ಅಯ್ಯೋ ದೇವರೆ..ಫುಲ್‌ ರಶ್‌..ರಶ್‌: ಡ್ರೈವರ್‌ ಸೀಟ್‌ನಿಂದಲೇ ಬಸ್‌ ಹತ್ತೋದಾ ಈ ಮಹಿಳೆ !

22:36Karnataka Congress: ನಾರಿ ವ್ಯೂಹದ ಸುಳಿ, ಕ್ಯಾಬಿನೆಟ್​ನಲ್ಲಿ ಕಿಡಿ; ದಾರಿ ಯಾವುದಯ್ಯಾ?
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
Read more