Apr 22, 2024, 5:37 PM IST
ಅಕ್ಟೋಬರ್, 31 1984 ರಂದು ಇಂದಿರಾ ಗಾಂಧಿ ಮರಣ ಹೊಂದಿದರು. ಅಂದು ಸಂಜೆಯೇ ರಾಜೀವ್ ಗಾಂಧಿ ಪ್ರಧಾನಿ ಪಟ್ಟವನ್ನು ಸ್ವೀಕರಿಸಿದರು. ಆಪರೇಷನ್ ಬ್ಲೂ ಸ್ಟಾರ್‌ಗೆ ಇಂದಿರಾ ಗಾಂಧಿ ಬಲಿಯಾಗಿದ್ದರು. ಅವರ ಮರಣದ ನಂತರ ಮಾತನಾಡಿದ ರಾಜೀವ್ ಗಾಂಧಿ, ಇಂದಿರಾ ಗಾಂಧಿ ಅವರು ಮೃತರಾಗಿದ್ದಾರೆ. ಆದರೆ ಅವರ ಆತ್ಮ ಬದುಕಿದೆ. ಅಖಂಡ, ಶಾಂತಿಪೂರ್ಣ, ಕುಶಲ ಭಾರತದ ಕನಸು ಅವರದ್ದಾಗಿತ್ತು. ಜಾತಿಬೇಧದಿಂದ ದೂರವಾಗಿ ನಾವೆಲ್ಲರೂ ಒಂದಾಗಬೇಕು. ಅಕಾಲ ಮೃತ್ಯವಿನಿಂದ ಅವರು ನಮಗೆ ಆ ಕೆಲಸ ವಹಿಸಿದ್ದಾರೆ. ನಾನು ಆ ಜವಾಬ್ದಾರಿಯನ್ನು ನಿಮ್ಮ ಬಲ-ಬೆಂಬಲದಿಂದ ಪೂರ್ಣಗೊಳಿಸುತ್ತೇನೆ ಎಂದು ಹೇಳಿದ್ದರು. ಎಚ್.ಎನ್. ಬಹುಗುಣ ಉತ್ತರ ಪ್ರದೇಶದ ಸಿಎಂ ಆದ ಮೇಲೆ ಅಲ್ಲಿನ ಪರಿಸ್ಥಿತಿ ಸರಿಯಿರಲಿಲ್ಲ.
ಇದನ್ನೂ ವೀಕ್ಷಿಸಿ: Priyanka Gandhi in Karnataka: ನಾಳೆ ಕರ್ನಾಟಕ ರಣಕಣಕ್ಕೆ ಪ್ರಿಯಾಂಕಾ ಗಾಂಧಿ ಎಂಟ್ರಿ! ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ