Apr 16, 2024, 10:40 AM IST
ಮೊದಲ ಹಂತದ ಮತದಾನಕ್ಕೂ ಮುನ್ನ ಮಹಾ ಸಮೀಕ್ಷೆಯೊಂದು ಹೊರಬಂದಿದೆ. 2024ರ ಲೋಕಸಭಾ ಚುನಾವಣೆಯ(Loksabha Eection 2024) ಹೈವೋಲ್ಟೇಜ್ ಸಮೀಕ್ಷೆ ಇದಾಗಿದೆ. ಪ್ರಧಾನಿ ನರೇಂದ್ರ ಮೋದಿ(Narendra Modi) ಕಾರ್ಯನಿರ್ವಹಣೆಗೆ ಈ ಸಮೀಕ್ಷೆಯಲ್ಲಿ ಮಾರ್ಕ್ಸ್‌ನನ್ನೂ ನೀಡಲಾಗಿದೆ. ರಾಹುಲ್ ಗಾಂಧಿ(Rahul Ghandhi), ಮಲ್ಲಿಕಾರ್ಜುನ ಖರ್ಗೆ ವಿಪಕ್ಷ ನಾಯಕರಾಗಿ ಸಮರ್ಥರಾ ಎಂದು ಸಹ ಪ್ರಶ್ನೆಯನ್ನು ಕೇಳಲಾಗಿದೆ. ಪ್ರಧಾನಿ ಸ್ಥಾನಕ್ಕೆ ಮೋದಿ ಬಿಟ್ಟರೇ ಇನ್ಯಾರು ಸೂಕ್ತ ? ದೇಶಾದ್ಯಂತ 543 ಲೋಕಸಭಾ ಕ್ಷೇತ್ರಗಳಲ್ಲಿ ಎಬಿಪಿ-ಸಿವೋಟರ್ ಸರ್ವೆಯನ್ನು(ABP-CVoter survey) ನಡೆಸಲಾಗಿದೆ. ಕೇಂದ್ರ ಸರ್ಕಾರದ ಕಾರ್ಯ ನಿರ್ವಹಣೆ ಬಗ್ಗೆ ತುಂಬಾ ಸಂತೃಪ್ತಿ ಇದೆ ಎಂದು ಶೇ.40, ಸಂತೃಪ್ತಿ ಇದೆ-ಶೇ.30, ಸಂತೃಪ್ತಿ ಇಲ್ಲ- ಶೇ.28, ಗೊತ್ತಿಲ್ಲ ಎಂದು ಶೇ.2ರಷ್ಟು ಜನ ಹೇಳಿದ್ದಾರೆ.
ಇದನ್ನೂ ವೀಕ್ಷಿಸಿ: Today Horoscope: ಇಂದು ಅಶೋಕ ಅಷ್ಟಮಿ ಏಕೆ ಆಚರಿಸಬೇಕು ? ಇದರ ಮಹತ್ವವೇನು ?