Panchanga: ಅಮ್ಮನವರ ಪ್ರಾರ್ಥನೆ ಮಾಡಿ, ದುರ್ಗಾ ಸಪ್ತಶತಿ ಪಠಿಸಿ..

Panchanga: ಅಮ್ಮನವರ ಪ್ರಾರ್ಥನೆ ಮಾಡಿ, ದುರ್ಗಾ ಸಪ್ತಶತಿ ಪಠಿಸಿ..

Published : Sep 04, 2022, 08:39 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ,  ಅಷ್ಟಮಿ - ಉಪರಿ ನವಮಿ ತಿಥಿ, ಭಾನುವಾರ, ಜ್ಯೇಷ್ಠ ನಕ್ಷತ್ರ.

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ,  ಶುಕ್ಲ ಪಕ್ಷ, ಅಷ್ಟಮಿ - ಉಪರಿ ನವಮಿ ತಿಥಿ, ಭಾನುವಾರ, ಜ್ಯೇಷ್ಠ ನಕ್ಷತ್ರ. ಅಷ್ಟಮಿ ತಿಥಿಯೊಂದಿಗೆ ಉಪರಿ ನವಮಿಯೂ ಬರುತ್ತಿರುವುದು ಬಹಳ ಶುಭ ಕಾಲವಾಗಿದೆ. ಈ ಸಂದರ್ಭದಲ್ಲಿ ಅಮ್ಮನವರ ಪ್ರಾರ್ಥನೆ ಮಾಡಬೇಕು. ದುರ್ಗಾ ಸಪ್ತಶತಿ ಓದಬೇಕು.

Mercury Retrograde 2022: ಕನ್ಯಾ ರಾಶಿಯಲ್ಲಿ ಬುಧ ವಕ್ರಿ, ಈ ರಾಶಿಗಳಿಗೆ ಲಾಟ್ರಿ!

ಈ ದಿನದ ಮಹತ್ವ, ಓದುಗರ ಸಂದೇಶಗಳಿಗೆ ಉತ್ತರ, ದ್ವಾದಶ ರಾಶಿಗಳ ಇಂದಿನ ಫಲವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿಕೊಟ್ಟಿದ್ದಾರೆ. 

20:10Daily Horoscope: ಇವೆರೆಡನ್ನು ದಾನ ಮಾಡಿದರೆ ಮಹಾಲಕ್ಷ್ಮಿಯ ಸಂಪ್ರೀತಿಗೆ ಪಾತ್ರರಾಗಬಹುದು!
19:17ದೀಪಾವಳಿ ಹಿನ್ನಲೆಯೇನು?: ನರಕಚತುರ್ದಶಿ ನಂತರ ಬೆಳಕಿನ ಹಬ್ಬವನ್ನು ಯಾಕೆ ಆಚರಣೆ ಮಾಡುತ್ತಾರೆ ಗೊತ್ತಾ?
20:49Today Horoscope: ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ?
20:38Today Horoscope: ಈ ರಾಶಿಯವರಿಗೆ ಇಂದು ವ್ಯಥೆಯ ದಿನವಾಗಿದ್ದು, ಹಣಕಾಸಿನ ತೊಡಕು ಇರಲಿದೆ..
44:51Weekly Horoscope: ಇಂದು ಗುರು ಪೂರ್ಣಿಮಾ ಇದ್ದು, 12 ರಾಶಿಗಳ ವಾರದ ಭವಿಷ್ಯ ಹೀಗಿದೆ ?
21:03Today Horoscope: ಈ ರಾಶಿಯವರಿಗೆ ಇಂದು ಸಾಲಬಾಧೆ ಇರಲಿದ್ದು, ಆರೋಗ್ಯ ವ್ಯತ್ಯಾಸವಾಗಲಿದೆ..
20:37Today Horoscope: ಈ ರಾಶಿಯವರಿಗೆ ಇಂದು ಸಂಗಾತಿ ಜೊತೆ ಅಸಮಾಧಾನ ಬರಲಿದ್ದು, ಸಾಲ ಬಾಧೆ ಕಾಡಲಿದೆ..
20:03Today Horoscope: ಇಂದು ಆಷಾಢ ಮಾಸದ ಪ್ರಥಮ ಏಕಾದಶಿ ಇದ್ದು, ಇದರ ಮಹತ್ವವೇನು ? ಈ ದಿನ ಏನೇನು ಮಾಡಬೇಕು ?
21:11Today Horoscope: ಈ ರಾಶಿಯ ತಂದೆ-ಮಕ್ಕಳಲ್ಲಿ ಭಿನ್ನಭಿಪ್ರಾಯ ಬರಲಿದ್ದು, ಅನಗತ್ಯ ವ್ಯಯ ಉಂಟಾಗಲಿದೆ..
19:00Today Horoscope: ಈ ರಾಶಿಯವರಿಗೆ ಇಂದು ವ್ಯಥೆಯ ದಿನವಾಗಿದ್ದು, ಮಾನಸಿಕವಾಗಿ ಕುಗ್ಗುವಿರಿ..