ಇಂದು ಸೋಮವಾರ; ಈಶ್ವರನನ್ನು ಆರಾಧಿಸಿದರೆ ಶುಭವಾಗುತ್ತದೆ

May 18, 2020, 8:30 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಉತ್ತರಾಭಾದ್ರ ನಕ್ಷತ್ರ. ಇಂದು ಸೋಮವಾರ. ಏಕಾದಶಿ ದಿನವಾಗಿದ್ದು ಉಪವಾಸ ಮಾಡಿದರೆ ಶುಭಫಲ ಸಿಗುತ್ತದೆ.  ಈಶ್ವರನ ಆರಾಧನೆ ಮಾಡಿದರೆ ಇಷ್ಟಾರ್ಥ ಪ್ರಾಪ್ತಿಯಾಗುತ್ತದೆ. ಇಂದಿನ ಪಂಚಾಂಗ ಫಲದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..! 

"