Panchang: ಇಂದಿನ ವಾರ ಶುಭವಾರ, ಈ ಕಾರ್ಯ ಮಾಡಲು ಶುಭದಿನ

Mar 9, 2023, 9:31 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷ, ಗುರುವಾರ, ದ್ವಿತೀಯ ತಿಥಿ, ಹಸ್ತ ನಕ್ಷತ್ರ.  

ವಾರದ ಏಳು ದಿನಗಳಲ್ಲೇ ಅತ್ಯಂತ ಶ್ರೇಷ್ಠ ವಾರ ಗುರುವಾರ. ದ್ವಿತೀಯ ತಿಥಿಯನ್ನು ಭದ್ರಾ ತಿಥಿ ಎನ್ನಲಾಗುತ್ತದೆ. ಇದು ಮಂಗಲ ತಿಥಿಯಾಗಿದೆ. ಇನ್ನು ಹಸ್ತ ನಕ್ಷತ್ರ ಕೂಡಾ ಬಹಳ ಒಳ್ಳೆಯ ಫಲ ನೀಡುತ್ತದೆ. ಹಾಗಾಗಿ ಈ ದಿನ ಬಹಳ ಮಂಗಳಕರ ವಾರವಾಗಿದೆ, ಈ ದಿನ ಮಾಡಬೇಕಾದುದೇನು ಎಂಬುದನ್ನು  ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಇದರೊಂದಿಗೆ ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನೂ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ ಶಾಸ್ತ್ರಿಗಳು ನೀಡಿದ್ದಾರೆ. 

ಈ ಪ್ರಾಣಿಗಳಿಗೆ ಹಸಿರು ತರಕಾರಿ ತಿನ್ನಿಸಿದ್ರೆ ಅದೃಷ್ಟ ನಿಮ್ಮದಾಗುತ್ತೆ!