Panchanga: ಇಂದು ಮಹಾಲಕ್ಷ್ಮೀ ಆರಾಧನೆಯಿಂದ ಶುಭ ಫಲ

Mar 3, 2023, 9:31 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ಈ ದಿವಸ ಶುಕ್ರವಾರವಾಗಿದ್ದು ಏಕಾದಶಿ ತಿಥಿ, ಪುನರ್ವಸು ನಕ್ಷತ್ರವಾಗಿದೆ. ಈ ದಿವಸ ಶುಕ್ರವಾರ ಅಮ್ಮನವರವಾಗಿದ್ದು ಮಹಾಲಕ್ಷ್ಮೀ ದೇವಿಗೆ ಕಮಲ ಪುಷ್ಟ ಬಹಳ ಪ್ರೀತಿ ಪಾತ್ರವಾಗಿದೆ. ಹೀಗಾಗಿ ಈ ದಿವಸ ಮಹಾಲಕ್ಷ್ಮೀ ದೇವಿಗೆ ಕಮಲ ಪುಷ್ಪದಿಂದ ಅರ್ಚನೆ ಮಾಡಿದರೆ ಒಳಿತಾಗುತ್ತದೆ. 

DAILY HOROSCOPE: ಈ ರಾಶಿಗಿಂದು ಆರ್ಥಿಕ ಲಾಭ