ಪಂಚಾಂಗ ಫಲ: ಮಾರ್ಚ್ 24 ರ ದಿನ ವಿಶೇಷಗಳಿವು

Mar 24, 2020, 8:27 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ ನೋಡಿ. ಶ್ರೀ ವಿಕಾರಿನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯೆ ತಿಥಿ, ಉತ್ತರಾಭಾದ್ರಾ ನಕ್ಷತ್ರ. ಇಂದಿನ ವಿಶೇಷಗಳೇನು? ಇಲ್ಲಿದೆ ನೋಡಿ.