Panchang: ಇಂದು ಮಧ್ವ ನವಮಿ, ಮಧ್ವಾಚಾರ್ಯರನ್ನು ಸ್ಮರಿಸಬೇಕಾದ ದಿನ..

Jan 30, 2023, 9:36 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ಸೋಮವಾರ, ನವಮಿ ತಿಥಿ, ಕೃತಿಕಾ ನಕ್ಷತ್ರ.  

ಮಾಘ ಮಾಸದ ಶುಕ್ಲ ಪಕ್ಷದ ನವಮಿಯನ್ನು ಮಧ್ವ ನವಮಿ ಎನ್ನಲಾಗುತ್ತದೆ. ಮಹಾ ಸಂತರಾದ ಮಧ್ವಾಚಾರ್ಯರು ಭಗವದ್ ಅಂತರ್ಗತವಾದ ದಿನ. ಅವರು ನಾಡಿಗೆ ಕೊಟ್ಟ ದೊಡ್ಡ ಉಡುಗೊರೆ ಏನು, ಮಧ್ವಾಚಾರ್ಯರು ಏಕೆ ಸ್ಮರಣೀಯರು ಎಂಬುದನ್ನು ತಿಳಿಸಿದ್ದಾರೆ  ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು. ಜೊತೆಗೆ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳು, ದ್ವಾದಶ ರಾಶಿಗಳ ದಿನಭವಿಷ್ಯವನ್ನೂ ತಿಳಿಸಿದ್ದಾರೆ. 

Gautam Buddha Story: ಡಕಾಯಿತನನ್ನು ಸಂತನಾಗಿಸಿದ ಬುದ್ಧ! ಅಹಿಂಸಕ ಕೊಲೆಗಡುಕನಾದದ್ದು ಹೇಗೆ?