ಪಂಚಾಂಗ ಫಲ: ಫೆ. 22 ರ ದಿನ ವಿಶೇಷಗಳಿವು!

Feb 22, 2020, 9:32 AM IST

ಶುಭೋದಯ ಓದುಗರೇ, ಇಂದಿನ  ಪಂಚಾಂಗ ಫಲಗಳು ಹೀಗಿವೆ. ಶ್ರೀ ವಿಕಾರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘಮಾಸ, ಕೃಷ್ಣ ಪಕ್ಷ, ಚತುರ್ದಶಿ ತಿಥಿ, ಶ್ರವಣ ನಕ್ಷತ್ರ. ಇಂದಿನ ದಿನ ವಿಶೇಷಗಳೇನು? ಇಂದಿನ ಪಂಚಾಂಗ ಫಲಗಳೇನು? ಇಲ್ಲಿದೆ ನೋಡಿ!