Panchang: ಇಂದು ಶ್ರವಣ ನಕ್ಷತ್ರ, ಶ್ರೀನಿವಾಸನ ಸೇವೆ ಮಾಡಿ..

Feb 19, 2023, 9:23 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ, ಭಾನುವಾರ, ಚತುರ್ದಶಿ, ಶ್ರವಣ ನಕ್ಷತ್ರ.  

ಶ್ರವಣ ನಕ್ಷತ್ರ ಶ್ರೀನಿವಾಸನ ಪೂಜೆಗೆ ಪ್ರಶಸ್ತವಾಗಿದೆ. ಈ ದಿನ ಶ್ರೀನಿವಾಸನ ಸನ್ನಿಧಾನದಲ್ಲಿ ಅರ್ಚನೆ ಮಾಡಿಸಿ. ಶ್ರೀನಿವಾಸನ ಆರಾಧನೆ ಕುರಿತು ವಿವರವಾಗಿ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಇದರೊಂದಿಗೆ ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ, ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನೂ ತಿಳಿಸಿದ್ದಾರೆ. 

ವಾರ ಭವಿಷ್ಯ: ವೃಶ್ಚಿಕಕ್ಕೆ ಹಿಂದಿನ ಹೂಡಿಕೆಗಳಿಂದ ಗಣನೀಯ ಆದಾಯ