ಪಂಚಾಂಗ ಫಲ: ಫೆ. 18 ರ ದಿನವಿಶೇಷಗಳಿವು!

Feb 18, 2020, 9:22 AM IST

ಶುಭೋದಯ ಓದುಗರೇ, ಶ್ರೀ ವಿಕಾರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ,  ದಶಮಿ ತಿಥಿ, ಜ್ಯೇಷ್ಠನಕ್ಷತ್ರ, ಇಂದಿನ ಪಂಚಾಂಗ ಫಲಗಳೇನು? ಇಂದಿನ ದಿನ ವಿಶೇಷಗಳೇನು? ಇಲ್ಲಿದೆ ನೋಡಿ!