ಇಂದಿನ ಪಂಚಾಂಗ ಫಲ: ಫೆಬ್ರವರಿ 05 ರ ದಿನ ವಿಶೇಷಗಳಿವು!

Feb 5, 2020, 9:01 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ವಿಕಾರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಮೃಗಶಿರ ನಕ್ಷತ್ರ. ಇಂದಿನ ದಿನ ವಿಶೇಷಗಳೇನು? ಇಂದಿನ ಪಂಚಾಂಗ ಫಲಗಳೇನು? ಇಲ್ಲಿದೆ ನೋಡಿ!