ಪಂಚಾಂಗ ಫಲ: ಫೆಬ್ರವರಿ 04 ರ ಫಲಾಫಲಗಳಿವು..!

Feb 4, 2020, 9:13 AM IST

ಶುಭೋದಯ ಓದುಗರೇ, ಇಂದಿನ ದಿನ ವಿಶೇಷಗಳಿವು. ಶ್ರೀ ವಿಕಾರಿನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ದಶಮಿ ತಿಥಿ, ರೋಹಿಣಿ ನಕ್ಷತ್ರ. ಇಂದಿನ ಪಂಚಾಂಗ ಫಲಗಳೇನು? ಇಂದಿನ ದಿನ ವಿಶೇಷಗಳೇನು? ಇಲ್ಲಿದೆ ನೋಡಿ!