Panchang: ಇಂದು ಶುಕ್ರ ರಾಶಿ ಪರಿವರ್ತನೆ, ನಿಮ್ಮ ರಾಶಿಯ ಮೇಲೇನು ಪರಿಣಾಮ?

Dec 29, 2022, 8:39 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಪುಶ್ಯ ಮಾಸ, ಶುಕ್ಲ ಪಕ್ಷ, ಗುರುವಾರ, ಸಪ್ತಮಿ ತಿಥಿ, ಪೂರ್ವಾಭಾದ್ರ ನಕ್ಷತ್ರ.  

ಈ ದಿನ ಗುರುವಾರ ಸಪ್ತಮಿ ತಿಥಿಯಾಗಿರುವುದು ಶುಭ ದಿನವೇ ಆಗಿದ್ದರೂ ಶೂನ್ಯ ಮಾಸವಾಗಿರುವುದರಿಂದ ಶುಭ ಕಾರ್ಯ ಮಾಡುವಂತಿಲ್ಲ. ಆದರೆ ಪೂಜೆ ಪುನಸ್ಕಾರ ಕೈಗೊಳ್ಳಬಹುದು. ಇದಲ್ಲದೆ ಈ ದಿನ ಶುಕ್ರ ರಾಶಿ ಪರಿವರ್ತನೆ ಮಾಡುತ್ತಿದ್ದಾನೆ. ಈ ಶುಕ್ರ ಗೋಚಾರದ ಪರಿಣಾಮ ದ್ವಾದಶ ರಾಶಿಗಳ ಮೇಲೆ ಹೇಗಿರುತ್ತದೆ ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. 

ಆನೆಗುಡ್ಡೆ ಗಣೇಶನಿಗೆ ಭಕ್ತರಿಂದ 21 ಸಾವಿರ ತೆಂಗಿನಕಾಯಿ ಸಮರ್ಪಣೆ!