Panchang: ಇಂದು ಮಾರ್ಗಶೀರ್ಷ ಲಕ್ಷ್ಮೀ ವ್ರತ ಮಾಡುವುದರಿಂದ ಇಷ್ಟಾರ್ಥ ಸಿದ್ಧಿ

Panchang: ಇಂದು ಮಾರ್ಗಶೀರ್ಷ ಲಕ್ಷ್ಮೀ ವ್ರತ ಮಾಡುವುದರಿಂದ ಇಷ್ಟಾರ್ಥ ಸಿದ್ಧಿ

Published : Dec 22, 2022, 08:29 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ಗುರುವಾರ, ಚತುರ್ದಶಿ ತಿಥಿ, ಜೇಷ್ಠ ನಕ್ಷತ್ರ.  

ಮಾರ್ಗಶೀರ್ಷ ಮಾಸದ ಕೊನೆಯ ಗುರುವಾರ ಇದು. ಮಾರ್ಗಶೀರ್ಷ ಲಕ್ಷ್ಮೀ ವ್ರತ ಮಾಡುವುದು ಉತ್ತಮ. ಈ ವ್ರತವನ್ನು ಕೃಷ್ಣ ಕುಂತಿಗೆ ಉಪದೇಶ ಮಾಡಿದನು. ಇದನ್ನು ಹೇಗೆ ಮಾಡಬೇಕು, ಈ ವ್ರತ ವಿಶೇಷಗಳೇನು, ಫಲವೇನು, ಕೊಡುವ ದಾನ ಹೇಗಿರಬೇಕು ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಇದರೊಂದಿಗೆ ವೀಕ್ಷಕರ ಸಂದೇಶಗಳಿಗೆ ಸಮಾಧಾನಕರ ಉತ್ತರ, ದ್ವಾದಶ ರಾಶಿಗಳ ದಿನ ಭವಿಷ್ಯವನ್ನೂ ತಿಳಿಸಲಾಗಿದೆ. 

ಗುಣಪಡಿಸಲಾಗದ ಕಾಯಿಲೆಗಳನ್ನೂ ಹೇಳಹೆಸರಿಲ್ಲದಂತೆ ಮಾಡುವ ಅಶ್ವಿನಿ ಕುಮಾರರು!

20:10Daily Horoscope: ಇವೆರೆಡನ್ನು ದಾನ ಮಾಡಿದರೆ ಮಹಾಲಕ್ಷ್ಮಿಯ ಸಂಪ್ರೀತಿಗೆ ಪಾತ್ರರಾಗಬಹುದು!
19:17ದೀಪಾವಳಿ ಹಿನ್ನಲೆಯೇನು?: ನರಕಚತುರ್ದಶಿ ನಂತರ ಬೆಳಕಿನ ಹಬ್ಬವನ್ನು ಯಾಕೆ ಆಚರಣೆ ಮಾಡುತ್ತಾರೆ ಗೊತ್ತಾ?
20:49Today Horoscope: ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ?
20:38Today Horoscope: ಈ ರಾಶಿಯವರಿಗೆ ಇಂದು ವ್ಯಥೆಯ ದಿನವಾಗಿದ್ದು, ಹಣಕಾಸಿನ ತೊಡಕು ಇರಲಿದೆ..
44:51Weekly Horoscope: ಇಂದು ಗುರು ಪೂರ್ಣಿಮಾ ಇದ್ದು, 12 ರಾಶಿಗಳ ವಾರದ ಭವಿಷ್ಯ ಹೀಗಿದೆ ?
21:03Today Horoscope: ಈ ರಾಶಿಯವರಿಗೆ ಇಂದು ಸಾಲಬಾಧೆ ಇರಲಿದ್ದು, ಆರೋಗ್ಯ ವ್ಯತ್ಯಾಸವಾಗಲಿದೆ..
20:37Today Horoscope: ಈ ರಾಶಿಯವರಿಗೆ ಇಂದು ಸಂಗಾತಿ ಜೊತೆ ಅಸಮಾಧಾನ ಬರಲಿದ್ದು, ಸಾಲ ಬಾಧೆ ಕಾಡಲಿದೆ..
20:03Today Horoscope: ಇಂದು ಆಷಾಢ ಮಾಸದ ಪ್ರಥಮ ಏಕಾದಶಿ ಇದ್ದು, ಇದರ ಮಹತ್ವವೇನು ? ಈ ದಿನ ಏನೇನು ಮಾಡಬೇಕು ?
21:11Today Horoscope: ಈ ರಾಶಿಯ ತಂದೆ-ಮಕ್ಕಳಲ್ಲಿ ಭಿನ್ನಭಿಪ್ರಾಯ ಬರಲಿದ್ದು, ಅನಗತ್ಯ ವ್ಯಯ ಉಂಟಾಗಲಿದೆ..
19:00Today Horoscope: ಈ ರಾಶಿಯವರಿಗೆ ಇಂದು ವ್ಯಥೆಯ ದಿನವಾಗಿದ್ದು, ಮಾನಸಿಕವಾಗಿ ಕುಗ್ಗುವಿರಿ..
Read more