ಇಂದಿನ ಪಂಚಾಂಗ ಫಲ: ಯಾವ ರಾಶಿಗೆ ಹೇಗಿದೆ ಫಲಾಫಲಗಳು

Dec 3, 2019, 9:20 AM IST

ಇಂದಿನ ಪಂಚಾಂಗ ಫಲ.  ಶ್ರೀ ವಿಕಾರಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ, ಧನಿಷ್ಠ ನಕ್ಷತ್ರ. ಇಂದಿನ ಪಂಚಾಂಗ ಫಲಾಫಲಗಳು ಹೀಗಿವೆ. ಯಾವ ಯಾವ ರಾಶಿಗೆ ಏನೇನು ಫಲಗಳಿವೆ ಇಲ್ಲಿದೆ ನೋಡಿ.