ಪಂಚಾಂಗ ಫಲ: ಏ. 10 ರ ದಿನ ವಿಶೇಷಗಳಿವು!

Apr 10, 2020, 8:29 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ, ತೃತೀಯ ತಿಥಿ, ವಿಶಾಖಾ ನಕ್ಷತ್ರ. ಇಂದಿನ ದಿನ ವಿಶೇಷಗಳೇನು? ಪಂಚಾಂಗ ಫಲಗಳೇನು? ಇಲ್ಲದೆ ನೋಡಿ!