ಪಂಚಾಂಗ ಫಲ: ಜನವರಿ 27 ರ ದಿನವಿಶೇಷಗಳಿವು!

Jan 27, 2020, 8:59 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ವಿಕಾರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘಮಾಸ, ಶುಕ್ಲ ಪಕ್ಷ, ತೃತೀಯ ತಿಥಿ, ಶತಭಿಷ ನಕ್ಷತ್ರ. ಇಂದಿನ ದಿನವಿಶೇಷಗಳೇನು? ಇಂದಿನ ಪಂಚಾಂಗ ಫಲಗಳೇನು? ಇಲ್ಲಿದೆ ನೋಡಿ!