ಪಂಚಾಂಗ ಫಲ: ಜನವರಿ 26 ರ ದಿನ ವಿಶೇಷಗಳಿವು..!

Jan 26, 2020, 9:14 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲ. ಶ್ರೀ ವಿಕಾರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ದ್ವಿತೀಯ ತಿಥಿ, ಧನಿಷ್ಠ ನಕ್ಷತ್ರ. ಇಂದಿನ ದಿನವಿಶೇಷಗಳೇನು? ಇಂದಿನ ಪಂಚಾಂಗ ಫಲಗಳೇನು? ಇಲ್ಲಿದೆ ನೋಡಿ..!