ಇಂದಿನ ಪಂಚಾಂಗ ಫಲ: ಜನವರಿ 25 ರ ದಿನವಿಶೇಷಗಳಿವು

Jan 25, 2020, 9:04 AM IST

ಶುಭೋದಯ ಓದುಗರೇ, ಶ್ರೀ ವಿಕಾರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ಪ್ರತಿಪತ್ ತಿಥಿ, ಶ್ರವಣ ನಕ್ಷತ್ರ. ಇಂದಿನ ದಿನ ವಿಶೇಷಗಳೇನು? ಇಂದಿನ ಪಂಚಾಂಗ ಫಲಗಳೇನು? ಇಲ್ಲಿದೆ ನೋಡಿ..!