ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಫಾಲ್ಗುಣ ಮಾಸ, ಕೃಷ್ಣ ಪಕ್ಷ, ಅಷ್ಟಮಿ ತಿಥಿ, ಮೂಲ ನಕ್ಷತ್ರ, ಇಂದು ಶುಕ್ರವಾರ. ಶುಕ್ರವಾರ, ಅಷ್ಟಮಿ ಬಂದಿರುವುದು ದುರ್ಗಾಸಪ್ತಶತಿ ಪಾರಾಯಣಕ್ಕೆ ಪ್ರಶಸ್ತವಾದ ಕಾಲ.
ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಫಾಲ್ಗುಣ ಮಾಸ, ಕೃಷ್ಣ ಪಕ್ಷ, ಅಷ್ಟಮಿ ತಿಥಿ, ಮೂಲ ನಕ್ಷತ್ರ, ಇಂದು ಶುಕ್ರವಾರ. ಶುಕ್ರವಾರ, ಅಷ್ಟಮಿ ಬಂದಿರುವುದು ದುರ್ಗಾಸಪ್ತಶತಿ ಪಾರಾಯಣಕ್ಕೆ ಪ್ರಶಸ್ತವಾದ ಕಾಲ. ದುರ್ಗಾ ಮಾತೆಯ ಪಾರಾಯಣದಿಂದ ಸಮೃದ್ಧಿಯ ಫಲ ಸಿಗುವುದು.