May 21, 2020, 8:37 AM IST
21 ಮೇ 2020ರ ಪಂಚಾಂಗ| ಗುರುವಾರದ ಈ ದಿನ, ಅಂಧಕಾರವನ್ನು ನಿವಾರಿಸಿ ಬೆಳಕಿನತ್ತ ಕರೆದೊಯ್ಯುತ್ತಾರೋ ಅವರೇ ಗುರು. ನೀವು ನಂಬಿರುವ ಯಾವ ಗುರುವೂ ನಿಮ್ಮಲ್ಲಿನ ಅಂಧಕಾರ ನಿವಾರಿಸಬಹುದು. ಸದ್ಯ ಇಡೀ ವಿಶ್ವಕ್ಕೇ ಸಂಕಟ, ಭಯ ಬಂದಿದೆ. ಹೀಗಿರುವಾಗ ದತ್ತಾತ್ರೇಯ ಗುರುವನ್ನು ಆಶ್ರಯಿಸಬೇಕು. ದತ್ತಾತ್ರೇಯ ಗುರು ಆರೋಗ್ಯ ಸಿದ್ಧಿತ್ವವನ್ನು ಕರುಣಿಸಲು ಮಹಾ ಕರುಣಾಶಾಲಿ. ಹೀಗಾಗಿ ಇಂದು ದತ್ತಾತ್ರೇಯರ ಸ್ತೋತ್ರ ಮಾಡಿ.