ಪಂಚಾಂಗ ಫಲ: ಜನವರಿ 19 ರ ದಿನ ವಿಶೇಷಗಳಿವು..!

Jan 19, 2020, 9:09 AM IST

ಶುಭೋದಯ ಓದುಗರೇ, ಶ್ರೀ ವಿಕಾರಿ ನಾಮ ಸಂವತ್ಸರ,  ಉತ್ತರಾಯಣ, ಹೇಮಂತ ಋತು, ಪುಷ್ಯಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ವಿಶಾಖ ನಕ್ಷತ್ರ. ಇಂದಿನ ದಿನವಿಶೇಷಗಳೇನು? ಇಂದಿನ ಪಂಚಾಂಗ ಫಲಗಳೇನು? ಇಲ್ಲಿದೆ ನೋಡಿ..!