ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತೀಕ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯೆ ತಿಥಿ, ಜ್ಯೇಷ್ಠ ನಕ್ಷತ್ರವಾಗಿದೆ. ಕಡೆಯ ಕಾರ್ತೀಕ ಸೋಮವಾರವಾಗಿದೆ.
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತೀಕ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯೆ ತಿಥಿ, ಜ್ಯೇಷ್ಠ ನಕ್ಷತ್ರವಾಗಿದೆ. ಕಡೆಯ ಕಾರ್ತೀಕ ಸೋಮವಾರವಾಗಿದೆ.
ಈ ದಿನ ಈಶ್ವರನ ದೇವಸ್ಥಾನದಲ್ಲಿ ದೀಪಾರಾಧನೆಗೆ ಎಲ್ಲಿಲ್ಲದ ಮಹತ್ವವಿದೆ. ಇನ್ನೊಂದು ಮಹತ್ವ ಎಂದರೆ ತಲಕಾಡು ಪಂಚಲಿಂಗ ದರ್ಶನ. ಕಾವೇರಿ ತಟದಲ್ಲಿರುವ ತಲಕಾಡು ಇತಿಹಾಸ ಹಾಗೂ ಪುರಾಣ ಎರಡರಲ್ಲೂ ಪ್ರಸಿದ್ದಿ ಪಡೆದಿದೆ. ಪಂಚಲಿಂಗ ದರ್ಶನ ಮಾಡುವುದರಿಂದ ನಮ್ಮ ಪಾಪಗಳು ನಶಿಸಿ ಹೋಗುವುದು ಎಂಬ ನಂಬಿಕೆ ಇದೆ.