ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಮಖಾ ನಕ್ಷತ್ರ, ಇಂದು ಮಂಗಳವಾರ.
ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಮಖಾ ನಕ್ಷತ್ರ, ಇಂದು ಮಂಗಳವಾರ. ಇಂದಿನಿಂದ ರಾಹು-ಕೇತುಗಳ ಸ್ಥಾನಪಲ್ಲಟವಾಗುತ್ತಿದೆ. ಈ ಸ್ಥಾನಪಲ್ಲಟದಿಂದ ಯಾವೆಲ್ಲಾ ರಾಶಿಗಳಿಗೆ ಏನೆಲ್ಲಾ ಫಲಗಳಿವೆ. ನೋಡೋಣ.