ಪಂಚಾಂಗ ಫಲ: ಫೆ. 08 ರ ದಿನ ವಿಶೇಷಗಳಿವು

Feb 8, 2020, 9:08 AM IST

ಶುಭೋದಯ ಓದುಗರೇ, ಶ್ರೀ ವಿಕಾರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ಚತುರ್ದಶಿ ತಿಥಿ, ಪುಷ್ಯ ನಕ್ಷತ್ರ. ಇಂದಿನ ದಿನ ವಿಶೇಷಗಳೇನು? ಇಂದಿನ ಪಂಚಾಂಗ ಫಲಗಳೇನು? ಇಲ್ಲಿದೆ ನೋಡಿ!