ಪಂಚಾಂಗ ಫಲ: ಫೆ. 07 ರ ದಿನ ವಿಶೇಷಗಳಿವು!

Feb 7, 2020, 9:27 AM IST

ಶುಭೋದಯ ಓದುಗರೇ, ಶ್ರೀ ವಿಕಾರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ತ್ರಯೋದಶಿ ತಿಥಿ, ಪುನರ್ವಸು ನಕ್ಷತ್ರ. ಇಂದಿನ ಪಂಚಾಂಗ ಫಲಗಳೇನು? ಇಂದಿನ ದಿನ ವಿಶೇಷಗಳೇನು? ಇಲ್ಲಿದೆ ನೋಡಿ!