ಗುರುವಾರ ರಾಯರ ನೆನೆಯಮ್ಮ.... ಮಂತ್ರಾಲಯದಲ್ಲಿ ರಥೋತ್ಸವದ ದಿನವಿದು

Aug 6, 2020, 8:37 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ತೃತೀಯ ತಿಥಿ, ಶತಭಿಷ ನಕ್ಷತ್ರ. ಇಂದು ಮಂತ್ರಾಲಯದ ಉತ್ತರ ಆರಾಧನೆ ದಿನ. ಗುರುರಾಯರು ಭಕ್ತರ ಮನೆ ಬಾಗಿಲಿಗೆ ಬಂದು ಹರಸಿ ಹೋಗುತ್ತಾರೆ ಎಂಬುದು ರಥೋತ್ಸವದ ಅರ್ಥ. ಈ ಮೂರು ದಿನಗಳಲ್ಲಿ ರಾಯರು ಭಕ್ತರನ್ನು ಅನುಗ್ರಹಿಸುತ್ತಾರೆ, ಕಷ್ಟಗಳನ್ನು ಪರಿಹರಿಸುತ್ತಾರೆ ಎಂದರ್ಥ. ಇಂದಿನ ಪಂಚಾಂಗದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!