ಇಂದಿನ ಪಂಚಾಂಗ ಫಲ: ಡಿ 31 ರ ದಿನ ವಿಶೇಷಗಳಿವು!

Dec 31, 2019, 10:00 AM IST

ಶುಭೋದಯ, ಇಂದಿನ ಪಂಚಾಂಗ ಫಲ. ಶ್ರೀ ವಿಕಾರಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ಪಂಚಮಿ ತಿಥಿ, ಶತಭಿಷ ನಕ್ಷತ್ರ. ಇಂದಿನ ದಿನ ವಿಶೇಷಗಳೇನು? ಇಂದಿನ ಪಂಚಾಂಗ ಫಲಾಫಲಗಳಿವು.