ಇಂದಿನ ಪಂಚಾಂಗ: ಡಿ 23 ರ ದಿನ ವಿಶೇಷಗಳಿವು!

Dec 23, 2019, 9:56 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ವಿಕಾರಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು,  ಮಾರ್ಗಶಿರ ಮಾಸ, ಕೃಷ್ಣಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ. ಇಂದಿನ ದಿನ ವಿಶೇಷಗಳೇನು? ಹೇಗಿದೆ ಇಂದಿನ ಪಂಚಾಂಗ ಫಲಾಫಲಗಳು ಇಲ್ಲಿದೆ ನೋಡಿ.