ನಿತ್ಯ ಪಂಚಾಂಗ| ಧನಿಷ್ಟ ನಕ್ಷತ್ರವಿದ್ದರೂ, ದಗ್ಧ ಯೋಗ: ಯಾರಿಗೆ ಶುಭ? ಅಶುಭ?

ನಿತ್ಯ ಪಂಚಾಂಗ| ಧನಿಷ್ಟ ನಕ್ಷತ್ರವಿದ್ದರೂ, ದಗ್ಧ ಯೋಗ: ಯಾರಿಗೆ ಶುಭ? ಅಶುಭ?

Published : Jun 11, 2020, 09:27 AM ISTUpdated : Jun 11, 2020, 09:31 AM IST

11 ಜೂನ್ 2020, ಗುರುವಾರದ ಭವಿಷ್ಯ| ಇಂದು ಧನಿಷ್ಟ ನಕ್ಷತ್ರವಾಗಿದೆ. ಈ ನಕ್ಷತ್ರ ಬಹಳ ಒಳ್ಳೆಯದೇ. ಶುಭ ಕಾರ್ಯ ನಡೆಸಬಹುದು. ಈ ನಕ್ಷತ್ರದಿಂದ ಮುಂದಿನ ಐದು ನಕ್ಷೆತ್ರಗಳನ್ನು ಪಂಚಕ ಎನ್ನಲಾಗುತ್ತದೆ. 

11 ಜೂನ್ 2020, ಗುರುವಾರದ ಭವಿಷ್ಯ| ಇಂದು ಧನಿಷ್ಟ ನಕ್ಷತ್ರವಾಗಿದೆ. ಈ ನಕ್ಷತ್ರ ಬಹಳ ಒಳ್ಳೆಯದೇ. ಶುಭ ಕಾರ್ಯ ನಡೆಸಬಹುದು. ಈ ನಕ್ಷತ್ರದಿಂದ ಮುಂದಿನ ಐದು ನಕ್ಷೆತ್ರಗಳನ್ನು ಪಂಚಕ ಎನ್ನಲಾಗುತ್ತದೆ. ಈ ನಕ್ಷತ್ರದಲ್ಲಿ ಮೃತಪಟ್ಟವರಿಗೆ ಧನಿಷ್ಟ ಪಂಚಕ ಪ್ರಾಪ್ತವಾಗುತ್ತದೆ. ಹೀಗಾಗಿ ಈ ನಕ್ಷತ್ರದಲ್ಲಿ ಸಾವನ್ನಪ್ಪಿದ್ದರೆ ಆರು ತಿಂಗಳು ಮನೆ ಬಿಡಬೇಕೆಂದು ಧರ್ಮಶಾಸ್ತ್ರ ಹೇಳುತ್ತದೆ. 

ಒಂದು ನಕ್ಷತ್ರ ಹಾಗೂ ಒಂದು ವಾರ ಇವೆರಡೂ ಸಂಯೋಗವಾದರೆ ಅಮೃತ ಸಿದ್ಧಿಯಾಗುತ್ತದೆ. ಇಲ್ಲಿ ಒಂದು ತಿಥಿ ಹಾಗೂ ವಾರ ಸಂಯೋಗವಾದರೆ ದಗ್ಧ ಯೋಗ ಎನ್ನುತ್ತಾರೆ. ಇಂದು ಗುರುವಾರ, ಷಷ್ಠಿ ತಿಥಿ. ಇವೆರಡರ ಸಂಯೋಗದಿಂದ ದಗ್ಧ ಯೋಗ ನಿರ್ಮಾಣವಾಗಿದೆ. ದಗ್ಧ ಯೋಗ ಉತ್ತಮವಲ್ಲ. ಶುಭ ಕಾರ್ಯಗಳಿಗೆ ಮಾಮೂಲಿ ಆದರೆ ಶುಭ ಕಾರ್ಯಗಳಿಗೆ ಅಷ್ಒಂದು ಉತ್ತಮ ದಿನವಲ್ಲ.

ಇನ್ನು ಇಂದು ಗುರುವಾರವಾಗಿದ್ದು, ನಿಮಗೆ ಜೀವನದಲ್ಲಿ ಬೆಳಕು ತೋರಿದ ಗುರುವಿನ ಸ್ಮರಣೆ ಮಾಡಿ ಶುಭವವಾಗಲಿದೆ.

20:10Daily Horoscope: ಇವೆರೆಡನ್ನು ದಾನ ಮಾಡಿದರೆ ಮಹಾಲಕ್ಷ್ಮಿಯ ಸಂಪ್ರೀತಿಗೆ ಪಾತ್ರರಾಗಬಹುದು!
19:17ದೀಪಾವಳಿ ಹಿನ್ನಲೆಯೇನು?: ನರಕಚತುರ್ದಶಿ ನಂತರ ಬೆಳಕಿನ ಹಬ್ಬವನ್ನು ಯಾಕೆ ಆಚರಣೆ ಮಾಡುತ್ತಾರೆ ಗೊತ್ತಾ?
20:49Today Horoscope: ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ?
20:38Today Horoscope: ಈ ರಾಶಿಯವರಿಗೆ ಇಂದು ವ್ಯಥೆಯ ದಿನವಾಗಿದ್ದು, ಹಣಕಾಸಿನ ತೊಡಕು ಇರಲಿದೆ..
44:51Weekly Horoscope: ಇಂದು ಗುರು ಪೂರ್ಣಿಮಾ ಇದ್ದು, 12 ರಾಶಿಗಳ ವಾರದ ಭವಿಷ್ಯ ಹೀಗಿದೆ ?
21:03Today Horoscope: ಈ ರಾಶಿಯವರಿಗೆ ಇಂದು ಸಾಲಬಾಧೆ ಇರಲಿದ್ದು, ಆರೋಗ್ಯ ವ್ಯತ್ಯಾಸವಾಗಲಿದೆ..
20:37Today Horoscope: ಈ ರಾಶಿಯವರಿಗೆ ಇಂದು ಸಂಗಾತಿ ಜೊತೆ ಅಸಮಾಧಾನ ಬರಲಿದ್ದು, ಸಾಲ ಬಾಧೆ ಕಾಡಲಿದೆ..
20:03Today Horoscope: ಇಂದು ಆಷಾಢ ಮಾಸದ ಪ್ರಥಮ ಏಕಾದಶಿ ಇದ್ದು, ಇದರ ಮಹತ್ವವೇನು ? ಈ ದಿನ ಏನೇನು ಮಾಡಬೇಕು ?
21:11Today Horoscope: ಈ ರಾಶಿಯ ತಂದೆ-ಮಕ್ಕಳಲ್ಲಿ ಭಿನ್ನಭಿಪ್ರಾಯ ಬರಲಿದ್ದು, ಅನಗತ್ಯ ವ್ಯಯ ಉಂಟಾಗಲಿದೆ..
19:00Today Horoscope: ಈ ರಾಶಿಯವರಿಗೆ ಇಂದು ವ್ಯಥೆಯ ದಿನವಾಗಿದ್ದು, ಮಾನಸಿಕವಾಗಿ ಕುಗ್ಗುವಿರಿ..