'ಈ ಸರ್ಕಾರ ಗಂಡ ಬಿಟ್ಟ ಹೆಂಡ್ತಿ, ಹೆಂಡ್ತಿ ಸತ್ತ ಗಂಡ ಲವ್ ಮ್ಯಾರೇಜ್ ಆದಂತಿದೆ'

Jun 3, 2019, 4:51 PM IST

ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ ಎನ್ನುವಂತೆ ರಾಜ್ಯ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಮೊದಲೇ ತೂಗುಯ್ಯಾಲೆಯಲ್ಲಿದ್ರೆ, ಇತ್ತ ಬಿಜೆಪಿ ನಾಯಕ ಲಕ್ಷ್ಮಣ್ ಸವದಿ ಈ ಸರ್ಕಾರ ಗಂಡ ಬಿಟ್ಟ ಹೆಂಡ್ತಿ, ಹೆಂಡ್ತಿ ಸತ್ತ ಗಂಡ ಲವ್ ಮ್ಯಾರೇಜ್ ಆದಂತಿದೆ ಮೈತ್ರಿ ಸರ್ಕಾರ ವಿರುದ್ಧ ವ್ಯಂಗ್ಯವಾಡಿದ್ದಾರೆ.