ಯುವದಸರಾ ವೇದಿಕೆಯಲ್ಲೇ ನಿವೇದಿತಾಗೆ ಚಂದನ್ ಶೆಟ್ಟಿ ಪ್ರಪೋಸ್.. ವಿಡಿಯೋ

ಯುವದಸರಾ ವೇದಿಕೆಯಲ್ಲೇ ನಿವೇದಿತಾಗೆ ಚಂದನ್ ಶೆಟ್ಟಿ ಪ್ರಪೋಸ್.. ವಿಡಿಯೋ

Published : Oct 05, 2019, 12:19 AM ISTUpdated : Oct 05, 2019, 12:44 AM IST

ಮೈಸೂರು[ಅ. 05] ಯುವದಸರಾದಲ್ಲಿ ಬಿಗ್ ಬಾಸ್ ಜೋಡಿಯ ಲವ್ ಪ್ರಪೋಸ್ ಸ್ಟೋರಿ ಹೇಳ್ತೆವೆ ಕೇಳಿ. ಕನ್ನಡ ರ‌್ಯಾಪರ್ ಚಂದನ್ ಶೆಟ್ಟಿ ತಮ್ಮ ಗೆಳತಿ, ಪ್ರೇಯಸಿ ನಿವೇದಿತಾ ಗೌಡರನ್ನು ಮದುವೆಯಾಗುತ್ತೇನೆ ಎಂದು ಅಧಿಕೃತವಾಗಿ ಹೇಳಿದ್ದು ವೇದಿಕೆಯ ಮೇಲೆ ರಿಂಗ್ ತೊಡಿಸಿ ಪ್ರಪೋಸ್ ಮಾಡಿದ್ದಾರೆ.  ಯುವದಸರಾದಲ್ಲಿ ಯುವ ಜೋಡಿ ಒಂದಾಗಿದೆ. ನೆರೆದಿದ್ದ ಪ್ರೇಕ್ಷಕರ ನಡುವೇಯೆ ನಿವೇದಿತಾಗೆ ಪ್ರಪೋಸ್ ಮಾಡಿದ ಚಂದನ್ ಸರ್ ಪ್ರೈಸ್ ಗೆ ನಿವೇದಿತಾ ಒಂದು ಕ್ಷಣ ಶಾಕ್ ಆಗಿಹೋಗಿದ್ದಾರೆ.

ಮೈಸೂರು[ಅ. 05] ಯುವದಸರಾದಲ್ಲಿ ಬಿಗ್ ಬಾಸ್ ಜೋಡಿಯ ಲವ್ ಪ್ರಪೋಸ್ ಸ್ಟೋರಿ ಹೇಳುತ್ತೇವೆ ಕೇಳಿ. ಕನ್ನಡ ರ‌್ಯಾಪರ್ ತಮ್ಮ ಗೆಳತಿ, ಪ್ರೇಯಸಿ ನಿವೇದಿತಾ ಗೌಡರನ್ನು ಮದುವೆಯಾಗುತ್ತೇನೆ ಎಂದು ಅಧಿಕೃತವಾಗಿ ಹೇಳಿದ್ದು ವೇದಿಕೆಯ ಮೇಲೆ ರಿಂಗ್ ತೊಡಿಸಿ ಪ್ರಪೋಸ್ ಮಾಡಿದ್ದಾರೆ.  ಯುವದಸರಾದಲ್ಲಿ ಯುವ ಜೋಡಿ ಒಂದಾಗಿದೆ.ನೆರೆದಿದ್ದ ಪ್ರೇಕ್ಷಕರ ನಡುವಿನಲ್ಲೇ ಪ್ರಪೋಸ್ ಮಾಡಿದ ಚಂದನ್ ಸರ್ ಪ್ರೈಸ್ ಗೆ ನಿವೇದಿತಾ ಒಂದು ಕ್ಷಣ ಶಾಕ್ ಆಗಿಹೋಗಿದ್ದಾರೆ. 

ಚಂದನ್ ಪ್ರಪೋಸ್ ನಂತರ ವೇದಿಕೆ ಮೇಲೆ ಲವ್ ಯೂ ಸೋ ಮಚ್ ಎಂದು ಹೇಳಿದ ತಮ್ಮ ಒಪ್ಪಿಗೆ ಸೂಚಿಸಿದ್ದಾರೆ.  ಎಲ್ಲರ ಮುಂದೆ ಎಂಗೆಜ್ ಆಗಿದ್ದೇವೆ. ನಿಮ್ಮ ಆಶೀರ್ವಾದ ಇರಲಿ, ಆದಷ್ಟು ಬೇಗ ಮದುವೆ ಆಗುತ್ತೇವೆ ಎಂದು ಚಂದನ್ ಸಂಭ್ರಮ ಹಂಚಿಕೊಂಡಿದ್ದಾರೆ.

‘ಬಿಗ್ ಬಾಸ್ ಮನೆಯಲ್ಲಿ ಒಟ್ಟಿಗೆ ಇದ್ವಿ,  ಫ್ರೆಂಡ್ಸ್ ಆದ್ವಿ ಹೊರಗೆ ಬಂದ್ಮೆಲೆ ಮತ್ತಷ್ಟು ಕ್ಲೂಸ್ ಆದ್ವಿ ಆಮೇಲೆ ಇಬ್ಬರು ಅರ್ಥ ಮಾಡ್ಕೊಂಡ್ವಿ ಈ ರೀತಿ ಪ್ರಪೋಸ್ ಮಾಡ್ತಾನೆ ಅಂತ ಗೆಸ್ ಮಾಡಿರಲಿಲ್ಲ, ರಿಯಲಿ ಐ ಲವ್ ಇಟ್’ ಎಂದು ನಿವೇದಿತಾ ಹೇಳಿದ್ದಾರೆ.

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
02:35ಬೆಳ್ಳಿತೆರೆ ಮೇಲೆ ಲಾರ್ಡ್ಸ್ ಅಂಗಳದ ಅಧಿಪತಿ, ‘ದಾದಾ’ಗಿರಿಯ ದಿನಗಳು! Sourav Ganguly ಬಯೋಪಿಕ್‌ ಫಸ್ಟ್ ಲುಕ್ ಔಟ್
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!