Kabzaa: ಸಿನಿಮಾ ಬಗ್ಗೆ ಗ್ಲೋಬಲ್ ಬ್ಯುಸಿನೆಸ್‌ಮ್ಯಾನ್ ಬಿಆರ್ ಶೆಟ್ಟಿ ಮಾತು

Kabzaa: ಸಿನಿಮಾ ಬಗ್ಗೆ ಗ್ಲೋಬಲ್ ಬ್ಯುಸಿನೆಸ್‌ಮ್ಯಾನ್ ಬಿಆರ್ ಶೆಟ್ಟಿ ಮಾತು

Published : Sep 18, 2022, 02:14 PM IST

ಕಬ್ಜ ಸಿನಿಮಾ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಗ್ಲೋಬಲ್ ಬ್ಯುಸಿನೆಸ್‌ಮ್ಯಾನ್ ಬಿಆರ್‌ ಶೆಟ್ಟಿ ಭಾಗಿಯಾಗಿದ್ದು. ಸಿನಿಮಾ ಟೀಸರ್‌ನಲ್ಲಿ ಡಾ.ರಾಜ್‌ಕುಮಾರ್ ಅವರ ಪುತ್ರ ಪುನೀತ್ ರಾಜ್‌ಕುಮಾರ್‌ನ ಪೋಟೋ ಹಾಕಿದ್ದೀರಾ ಅಲ್ವಾ ನಿಮ್ಮ ಸಿನಿಮಾ ಆ ಕ್ಷಣವೇ ಗೆದ್ದಿದೆ. ಉಪೇಂದ್ರ ಮತ್ತು ಅಂಬರೀಶ್ ಅವರನ್ನು ದುಬೈನಲ್ಲಿ ಭೇಟಿ ಮಾಡಿರುವೆ, ಹೀಗಾಗಿ ನಮ್ಮದು ಹಲವು ವರ್ಷಗಳ ಸಂಬಂಧ ಎಂದಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment 

05:28ಪಕ್ಕದ ಚಿತ್ರರಂಗದಲ್ಲಿ ಕಣ್ಣು​ ತೆರೆದ ಕನ್ನಡ ಸ್ಟಾರ್ಸ್! ಯಾರು? ಯಾರು?
04:55ʼರಾಕೇಶ್‌ ಪೂಜಾರಿ, ನೀನು ಎಂದೆಂದಿಗೂ ಅದ್ಬುತ ನಟ..’ ರಿಷಬ್ ಶೆಟ್ಟಿ ಕಣ್ಣೀರು
03:10ರಣಭೂಮಿಗೆ ಹೋಗಿದ್ದ ರಿಯಲ್ ಹೀರೋ ಈ ಬಾಲಿವುಡ್‌ ನಟ Nana Patekar
03:24ಮಲ್ಲಿಗೆ ಹೂ ತೂಕಕ್ಕಿಳಿದ ಸಿನಿ ಲೋಕದ ಚೆಲುವೆ ರಿತಿಕಾ ಸಿಂಗ್!‌ ಈ ಬಳುಕುವ ಬಾಲೆ ಸೀಕ್ರೇಟ್‌ ಏನು?
02:11ನಾನ್ ಬೇಲೆಬಲ್ ವಾರೆಂಟ್; 51 ವರ್ಷದ ನಟಿ Malaika Arora ಯಾವಾಗ ಬೇಕಿದ್ರೂ ಜೈಲಿಗೆ ಹೋಗ್ತಾರೆ!
04:22ಸಮಂತಾ ಹೃದಯದಲ್ಲಿ ಗುಟ್ಟಾಗಿ ಪ್ರೀತಿಯ ಖಾತೆ ತೆರೆದ ರಾಜ್ ಯಾರು?
01:55ನಟಿ ರಶ್ಮಿಕಾ ಮಂದಣ್ಣಗೆ ಗುಲಾಬಿ ಕೊಟ್ಟಿದ್ದು ಯಾರು? ಶ್ರೀವಲ್ಲಿಯ ಹೂವಿನ ಗುಟ್ಟು!
05:54ಕಾರ್​​ ರೇಸ್​ ಹುಚ್ಚು, ಮತ್ತೆ ಪ್ರಾಣಾಪಾಯದಿಂದ ಕಾಲಿವುಡ್ ನಟ ಜಸ್ಟ್ ಮಿಸ್!
03:34ಸಿಕ್ತಾ ಅಸಲಿ ಮಚ್ಚು..? ಮುಂದೇನು Bigg Boss Kannada ರಜತ್ ಕಿಶನ್ & ವಿನಯ್ ಗೌಡ ಗತಿ?
05:43ನಟಿ ಶ್ರೀಲೀಲಾ ವಿಡಿಯೋ ವೈರಲ್;ಅಶ್ಲೀಲ ನೃತ್ಯದ ವಿರುದ್ದ ಮಹಿಳಾ ಆಯೋಗ ಗರಂ
Read more