ಕಿನ್ನಾಳ ಎಂಬ ಚೆಂದದ ಕುಸುರಿ ಕಲೆ: ಕುಟುಂಬಕ್ಕೆ ಕಡಿಮೆಯಾಗದಿರಲಿ ಬೆಲೆ

ಕಿನ್ನಾಳ ಎಂಬ ಚೆಂದದ ಕುಸುರಿ ಕಲೆ: ಕುಟುಂಬಕ್ಕೆ ಕಡಿಮೆಯಾಗದಿರಲಿ ಬೆಲೆ

Noorjahan A   | Asianet News
Published : Feb 11, 2020, 07:48 PM IST

ಕಿನ್ನಾಳ ಎಂಬ ಚೆಂದದ ಕುಸುರಿ ಕಲೆ: ಕುಟುಂಬಕ್ಕೆ ಕಡಿಮೆಯಾಗದಿರಲಿ ಬೆಲೆ

ಕೊಪ್ಪಳದ ಕಿನ್ನಾಳ ಗ್ರಾಮ ಅಗಾಧವಾದ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಕಿನ್ನಾಳ ಗ್ರಾಮವು ಕರಕುಶಲ ಕಲೆಗಳ ಪ್ರವರ್ಧಮಾನ ಕೇಂದ್ರವಾಗಿದ್ದು, ಅತ್ಯಂತ ಸೊಗಸಾದ ಸುಪರಿಚಿತವಾದ ಮರದ ಕೆತ್ತನೆಗಳನ್ನು ಈ ಗ್ರಾಮದಲ್ಲಿ ಕಾಣಬಹುದಾಗಿದೆ. ಹಂಪಿಯ ವಿಜಯನಗರ ಸಾಮ್ರಾಜ್ಯದಲ್ಲಿದ್ದ ಚಿತ್ರಗಾರ ಕುಟುಂಬದವರು ಉಳಿಸಿಕೊಂಡು ಬಂದಿರುವ ಈ ಕಲೆ ದೇಶ, ವಿದೇಶದಲ್ಲಿ ತನ್ನದೇ ಆದ  ವಿಶೇಷ ಛಾಪು ಮೂಡಿಸಿದೆ. ಹಾಗಾದ್ರೆ ಬನ್ನಿ ಕಿನ್ನಾಳ ಕಲೆಯ ವಿಶೇಷತೆ ಏನು? ಆ ಕೆಲಸಗಳು  ಹೇಗಿರುತ್ತವೆ ಅನ್ನೋದನ್ನ ನೋಡೋಣ ಈ ರಿಪೋರ್ಟನಲ್ಲಿ.

21:39ಗಣೇಶನ ಮಿತ್ರ ಆ.ರಾ. ಮಿತ್ರ ಜೊತೆ ಗಣೇಶೋತ್ಸವ ವಿಶೇಷ ಕಾರ್ಯಕ್ರಮ
07:34ಚಿಕ್ಕಮಗಳೂರು: ಈ ದೇಗುಲದಲ್ಲಿ ಕನ್ನಡದಲ್ಲೇ ಪೂಜೆ, ಹೋಮ, ಹವನ, ಮದುವೆ ನಡೆಯುತ್ತೆ!
07:06ಕಿನ್ನಾಳ ಎಂಬ ಚೆಂದದ ಕುಸುರಿ ಕಲೆ: ಕುಟುಂಬಕ್ಕೆ ಕಡಿಮೆಯಾಗದಿರಲಿ ಬೆಲೆ
20:08ಅವರ ಕಾವ್ಯ, ಇವರ ಧ್ವನಿ ಸೇರಿ ಆಯ್ತು ಭಾವಗೀತೆ; ಇದು ಎಚ್‌ಎಸ್‌ವಿ ಸಂದರ್ಶನ!
02:40ಸೂಫಿಸಂತರ ನಾಡಲ್ಲಿ ಕನ್ನಡ ಡಿಂಡಿಮ; ಎಚ್‌ಎಸ್‌ವಿ ಮಾತುಗಳಿವು!
19:31ಶರಣರ ನಾಡಿನಲ್ಲಿ ಸಾಹಿತ್ಯ ಸಮ್ಮೇಳನ; ಸುವರ್ಣ ನ್ಯೂಸ್ ಜೊತೆ ಮನು ಬಳಿಗಾರ್ ಸಂದರ್ಶನ!
01:36ಸಿಲಿಕಾನ್ ಸಿಟಿಯಲ್ಲಿ 'ಕಲರ್‌ಫುಲ್' ಚಿತ್ರಸಂತೆ; ಕಣ್ಮನ ಸೆಳೆಯುತ್ತಿದೆ ಕಲಾಕೃತಿಗಳು!
62:04ನಾಳೆಯಿಂದ ಎಣ್ಣೆ ಬುಟ್ ಬುಡ್ತೀನಿ... ಒಳಿತು ಮಾಡು ಮನುಷ..ನವೀನ ಗಾನ
05:38'ಶಂಕರ್ ನಾಗ್ ಇಡ್ಲಿ ಮಾರ್ತಿದ್ದರು' ಅಂದಿನ ಸತ್ಯ ಬಿಚ್ಚಿಟ್ಟ ಜೈಜಗದೀಶ್