Asianet Suvarna News Asianet Suvarna News

ಸೂಫಿಸಂತರ ನಾಡಲ್ಲಿ ಕನ್ನಡ ಡಿಂಡಿಮ; ಎಚ್‌ಎಸ್‌ವಿ ಮಾತುಗಳಿವು!

ಇಂದಿನಿಂದ ಮೂರು ದಿನ ಕಲಬುರಗಿಯಲ್ಲಿ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ. ಸಮ್ಮೇಳನಾಧ್ಯಕ್ಷರಾದ ಹಿರಿಯ ಕವಿ ಡಾ| ಎಚ್.ಎಸ್.ವೆಂಕಟೇಶಮೂರ್ತಿ ಅತ್ಯಂತ ಸಂಭ್ರಮ ಹಾಗೂ ಪ್ರೀತಿಯಿಂದ ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸಾಹಿತ್ಯ ಸಮ್ಮೇಳನಗಳ ಬಗೆಗಿನ ತಮ್ಮ ದೃಷ್ಟಿಕೋನ, ಭಾಷೆಯ ಉಳಿವಿನ ಕುರಿತ ನಿಲುವು, ಬದುಕಿನಲ್ಲಿ ಕಾವ್ಯದ ಪಾತ್ರ ಹಾಗೂ ತಮ್ಮ ಸಾಹಿತ್ಯ ಕೃಷಿಯ ಕುರಿತು ವಿಸ್ತೃತವಾಗಿ ಮಾತನಾಡಿದ್ದಾರೆ. ಇಲ್ಲಿದೆ ಕೇಳಿ. 
 

ಬೆಂಗಳೂರು (ಫೆ. 05): ಇಂದಿನಿಂದ ಮೂರು ದಿನ ಕಲಬುರಗಿಯಲ್ಲಿ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ. ಸಮ್ಮೇಳನಾಧ್ಯಕ್ಷರಾದ ಹಿರಿಯ ಕವಿ ಡಾ| ಎಚ್.ಎಸ್.ವೆಂಕಟೇಶಮೂರ್ತಿ ಅತ್ಯಂತ ಸಂಭ್ರಮ ಹಾಗೂ ಪ್ರೀತಿಯಿಂದ ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸಾಹಿತ್ಯ ಸಮ್ಮೇಳನಗಳ ಬಗೆಗಿನ ತಮ್ಮ ದೃಷ್ಟಿಕೋನ, ಭಾಷೆಯ ಉಳಿವಿನ ಕುರಿತ ನಿಲುವು, ಬದುಕಿನಲ್ಲಿ ಕಾವ್ಯದ ಪಾತ್ರ ಹಾಗೂ ತಮ್ಮ ಸಾಹಿತ್ಯ ಕೃಷಿಯ ಕುರಿತು ವಿಸ್ತೃತವಾಗಿ ಮಾತನಾಡಿದ್ದಾರೆ. ಇಲ್ಲಿದೆ ಕೇಳಿ. 

ಕನ್ನಡ ಸಾಹಿತ್ಯ ಸಮ್ಮೇಳನ ಲಿಟರರಿ ಫೆಸ್ಟ್‌ ಆಗಬಾರದು: ಎಚ್. ಎಸ್.ವಿ