Jan 25, 2023, 2:27 PM IST
ಸಮುದ್ರ ಕುದುರೆ, ಮೊಸಳೆ ಮೀನು, ಈಲ್, ಏಂಜೆಲ್ ಫಿಶ್ ಇನ್ನೂ ನೂರಾರು ಮೀನುಗಳನ್ನು 20 ಸಾವಿರ ಚದರಡಿ ವಿಸ್ತೀರ್ಣದಲ್ಲಿ ನೋಡಬಹುದು. ಬಗೆಬಗೆಯ ಕಲರ್ ಫುಲ್ ಮೀನುಗಳ ಬಗ್ಗೆ ಮಾಹಿತಿಯೊಂದಿಗೆ, ಸುರಂಗ ಮಾರ್ಗ ಹೊಕ್ಕಂತೆ ವಿಭಿನ್ನ ಎಕ್ಸಪೀರಿಯನ್ಸ್ ನಿಮ್ಮದಾಗುತ್ತೆ. ಬೆಂಗಳೂರಿನಲ್ಲಿ ಸೃಷ್ಟಿಯಾಗಿರುವ ಈ ಮೀನುಗಳ ಮತ್ಸ್ಯಲೋಕವಿರೋದು ಕೆಂಗೇರಿಯಲ್ಲಿ ಈ ಸಮುದ್ರ ಸುರಂಗದ ಒಳಹೊಕ್ಕರೆ ಅದ್ಭುತ ಅನಿಸೋ 500ಕ್ಕೂ ಹೆಚ್ಚಿನಮೀನುಗಳನ್ನು ಕಣ್ತುಂಬಿಕೊಳ್ಳಬಹುದು. 20 ಸಾವಿರ ಚದರಡಿ ವಿಸ್ತೀರ್ಣದಲ್ಲಿರುವ ಈ ಸುರಂಗದ ಮತ್ಸ್ಯಲೋಕ ಮಕ್ಕಳಿಗೆ ವಿಶೇಷ ಅನುಭವ ನೀಡಲಿದೆ. ಕೆಂಗೇರಿ ಬಸ್ ನಿಲ್ದಾಣದ ಪಕ್ಕದ ಗ್ರೌಂಡ್ ಹಾಗೂ ಜೆಪಿನಗರದಲ್ಲಿ ಸಾರ್ವಜನಿಕರ ಪ್ರದಶನಕ್ಕೆ ಅವಕಾಶವಿದ್ದು, ನೀವು ಒಂದು ರೌಂಡ್ ಮತ್ಸ್ಯಲೋಕವನ್ನು ನೋಡಿ ಬನ್ನಿ
Unique Village Longwa: ಭಾರತದಲ್ಲಿ ಕಿಚನ್, ಮಯನ್ಮಾರ್‌ನಲ್ಲಿ ಬೆಡ್ ರೂಂ: ಅರೇ ಏನಿದು ವಿಚಿತ್ರ ಮನೆ ಕಥೆ?